ಅಂಗನವಾಡಿ ಹುದ್ದೆಗಿಲ್ಲ ಕನಿಷ್ಠ ವೇತನ; ಕಾರ್ಯಕರ್ತರಲ್ಲಿ ಕಿಡಿ ಹೊತ್ತಿಸಿದೆ.
ಬೆಂಗಳೂರು.14.ಮಾರ್ಚ್.26: ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಮರೀಚಿಕೆಯಾಗಿದೆ. ಸರ್ಕಾರ ನೀಡುವ ಅತ್ಯಲ್ಪ ಗೌರವಧನದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಕನಿಷ್ಠ ವೇತನ ಕಾಯ್ದೆಯಡಿ ಸೂಕ್ತ ವೇತನ ನೀಡಿ, ಸೇವೆ ಕಾಯಂ ಮಾಡುವಂತೆ ಒತ್ತಾಯಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ರಾಜ್ಯ ಸರ್ಕಾರದ ಹೇಳಿಕೆ ಆತಂಕ ಹುಟ್ಟುಹಾಕಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಗೌರವಧನ ಹೆಚ್ಚಳದ ಆಶ್ವಾಸನೆ ನೀಡಿ ಬಜೆಟ್ನಲ್ಲಿ ಮಾತು ತಪ್ಪಿದ ಕಾಂಗ್ರೆಸ್ ಸರ್ಕಾರ ಇದೀಗ ಗೌರವಧನ ಹುದ್ದೆಗೆ ಕನಿಷ್ಠ ವೇತನ ನೀಡಲಾಗದು ಎಂದು ಘಂಟಾಘೋಷವಾಗಿ ಹೇಳಿರುವುದು…
Any questions related to prajaprabhat.com?