ಸ್ವಾಭಿಮಾನಿ ಪತ್ತಿನ ಸಹಕಾರ ಸಂಘದ ವತಿಯಿಂದ ಡಾ ಎಚ್ ಸಿ ಮಹದೇವಪ್ಪರವರಿಗೆ ಗೌರವ ಸಮರ್ಪಣೆ.
ಚಾಮರಾಜನಗರ.24.ಮೇ.25:- ಯಳಂದೂರು: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ದಲಿತ ಸಮುದಾಯದ ನಾಯಕ ಎಚ್ ಸಿ ಮಹಾದೇವಪ್ಪ ರವರಿಗೆ ಯಳಂದೂರು ಸ್ವಾಭಿಮಾನಿ ಪತ್ತಿನ ಸಹಕಾರ ಸಂಘದವರು ಸನ್ಮಾನಿಸಿದರು. ಸ್ವಾಭಿಮಾನಿ ಪತ್ತಿನ ಸಹಕಾರ ಸಂಘಧ ಅಧ್ಯಕ್ಷ ಹೊನ್ನೂರು ವೆಂಕಟೇಶ್ ಮಾತನಾಡಿ ಎಚ್ ಸಿ ಮಹದೇವಪ್ಪರವರು ಅಪ್ಪಟ ಅಂಬೇಡ್ಕರ್ ವಾದಿಗಳು ಸಂವಿಧಾನ ಉಳಿವು ಮತ್ತು ಅರಿವುಗೋಸ್ಕರ ರಾಜ್ಯದಲ್ಲಿ ಮೊದಲು ಧ್ವನಿ ಎತ್ತುತ್ತಾರೆ ಎಂದರು. ಈ ಸಂದರ್ಭದಲ್ಲಿ ಶಾಸಕ ಎ ಆರ್ ಕೃಷ್ಣಮೂರ್ತಿ, ಮಾಜಿ ಶಾಸಕ ಎನ್…
Any questions related to prajaprabhat.com?