|

ಸ್ವಾಭಿಮಾನಿ ಪತ್ತಿನ ಸಹಕಾರ ಸಂಘದ ವತಿಯಿಂದ ಡಾ ಎಚ್ ಸಿ ಮಹದೇವಪ್ಪರವರಿಗೆ ಗೌರವ ಸಮರ್ಪಣೆ.

ಚಾಮರಾಜನಗರ.24.ಮೇ.25:- ಯಳಂದೂರು: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ದಲಿತ ಸಮುದಾಯದ ನಾಯಕ ಎಚ್ ಸಿ ಮಹಾದೇವಪ್ಪ ರವರಿಗೆ ಯಳಂದೂರು ಸ್ವಾಭಿಮಾನಿ ಪತ್ತಿನ ಸಹಕಾರ ಸಂಘದವರು ಸನ್ಮಾನಿಸಿದರು.

ಸ್ವಾಭಿಮಾನಿ ಪತ್ತಿ‌ನ ಸಹಕಾರ ಸಂಘಧ ಅಧ್ಯಕ್ಷ ಹೊನ್ನೂರು ವೆಂಕಟೇಶ್ ಮಾತನಾಡಿ ಎಚ್ ಸಿ ಮಹದೇವಪ್ಪರವರು ಅಪ್ಪಟ ಅಂಬೇಡ್ಕರ್ ವಾದಿಗಳು ಸಂವಿಧಾನ ಉಳಿವು ಮತ್ತು ಅರಿವುಗೋಸ್ಕರ ರಾಜ್ಯದಲ್ಲಿ ಮೊದಲು ಧ್ವನಿ ಎತ್ತುತ್ತಾರೆ ಎಂದರು.


ಈ ಸಂದರ್ಭದಲ್ಲಿ ಶಾಸಕ ಎ ಆರ್ ಕೃಷ್ಣಮೂರ್ತಿ, ಮಾಜಿ ಶಾಸಕ ಎನ್ ಮಹೇಶ್, ಸ್ವಾಭಿಮಾನಿ ಪತ್ತಿನ ಸಹಕಾರ ಸಂಘದ  ಉಪಾಧ್ಯಕ್ಷ ಮದ್ದೂರು ಸಿದ್ದರಾಜು, ಬಳೇಪೇಟೆ ಮಲ್ಲಿಕಾರ್ಜುನ, ಮಲ್ಲಿಕ್ ಗೌತಮ್ ಬಡಾವಣೆ ನೀಲಯ್ಯ ವೈ ಕೆ.ಮೋಳೆ, ನಾಗರಾಜ್ ಗೌತಮ್‌ಬಡಾವಣೆ, ವೈ ಕೆ ಮೋಳೆ ಸುಧಾಕರ್, ರಾಜಶೇಖರ್ ಮದ್ದೂರು, ಯರಿಯೂರು ಪ್ರಕಾಶ್, ಗೋವಿಂದ್, ಮಾಂಬಳ್ಳಿ ಮಾದೇವಿ ಎನ್ ಎಂ, ಹೊನ್ನೂರು ನೀಲಾ, ನಿರ್ದೇಶಕಾದ ಮಾಂಬಳ್ಳಿ ಲಿಂಗರಾಜ್, ಅಂಬಳೆ ಮಹದೇವಸ್ವಾಮಿ,ಮದ್ದೂರು ಪ್ರಕಾಶ್,ಕೆಸ್ತೂರು ಸುನೀಲ್, ಅಗ್ರಹಾರ ಪಾಪಣ್ಣ ಹಾಜರಿದ್ದರು.

ವರದಿ, ಪ್ರಸನ್ನ ಕುಮಾರ್ ಕಿತ್ತೂರು

Similar Posts

Leave a Reply

Your email address will not be published. Required fields are marked *