ಸಾವಿರಾರು ಖಾಸಗಿ ಶಾಲೆಗಳ ಅಕ್ರಮ ಶುಲ್ಕ ವಸೂಲಾತಿಗೆ ಬ್ರೇಕ್
ಚೆನ್ನೈ.ತಮಿಳುನಾಡಿನಾದ್ಯಂತ ಇರುವ ಸಾವಿರಾರು ಖಾಸಗಿ ಶಾಲೆಗಳ ಅಕ್ರಮ ಶುಲ್ಕ ವಸೂಲಾತಿ ಮತ್ತು ಪೋಷಕರ ಸುಲಿಗೆಯ ವಿರುದ್ಧ ಮುಖ್ಯಮಂತ್ರಿ ವಿಜಯ್ ಅವರ ಸರ್ಕಾರ ಸಮರ ಸಾರಿದೆ. ರಾಜ್ಯದ ಎಲ್ಲಾ ಖಾಸಗಿ ಶಾಲೆಗಳು ತಮ್ಮ ನೋಟಿಸ್ ಬೋರ್ಡ್ಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಅಧಿಕೃತ ಬೋಧನಾ ಶುಲ್ಕದ ವಿವರಗಳನ್ನು ಕಡ್ಡಾಯವಾಗಿ ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಎಂದು ತಮಿಳುನಾಡು ಸರ್ಕಾರ ಭಾನುವಾರ (ಮೇ,31) ಅತ್ಯಂತ ಕಠಿಣ ಆದೇಶ ಹೊರಡಿಸಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಪೋಷಕರಿಂದ ಕದ್ದುಮುಚ್ಚಿ ಹಣ ಪೀಕುವ ಶಾಲೆಗಳ ವಿರುದ್ಧ ಕ್ರಿಮಿನಲ್ ಕ್ರಮ…
Any questions related to prajaprabhat.com?