ಬೀದರ | ನಾಳೆ ವಿದ್ಯುತ್ ವ್ಯತ್ಯಯ
ಬೀದರ.14.ಜೂನ್.25:- 110/33-11ಕೆವಿ ಉಪ ವಿತರಣಾ ಕೇಂದ್ರ, ಕವಿಪ್ರನಿನಿ ಹಳ್ಳಿಖೇಡ (ಬಿ) ವ್ಯಾಪ್ತಿಯಲ್ಲಿ ಬರುವ 110ಕೆವಿ ಹಳ್ಳಿಖೇಡ (ಬಿ) ವಿದ್ಯುತ್ ಉಪ ಕೇಂದ್ರಗಳಲ್ಲಿ ತುರ್ತು ಕೆಲಸದ ಪ್ರಯುಕ್ತ ಜೂನ್.15 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ 33ಕೆವಿ ಕೆಪಿ ಮೀಲ್ ಲಿಮಿಟೆಡ್ ಮತ್ತು ಸುತ್ತಲಿನ ಗ್ರಾಮಾಂತರ ಪ್ರದೇಶಗಳಾದ 11ಕೆವಿ ಬೇನಚಿಂಚೋಳಿ, ಬಿ.ಎಸ್.ಎಸ್.ಕೆ.ಡಾಕುಳ್ಗಿ, ಸಿಂದಬoದಗಿ, ನಮದಾಪುರ್, ಮಲ್ಕಾಪುರ ವಾಡಿ, ಅಲ್ಲುರ ಮತ್ತು ಎಲ್.ಐ.ಎಸ್. ಅತಿವಾಲ್, ಹಳ್ಳಿಖೇಡ (ಬಿ) ಮಾರ್ಗದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಾರಣ…
Any questions related to prajaprabhat.com?