ಕೈಲಾಸ ಮಾನಸ ಸರೋವರ ಯಾತ್ರೆಗೆ ಯಾತ್ರಾರ್ಥಿಗಳ ಮೊದಲ ತಂಡ ನಾಳೆ ಗ್ಯಾಂಗ್ಟಾಕ್ ತಲುಪಲಿದೆ.
ಸಿಕ್ಕಿಂನಲ್ಲಿ, ಕೈಲಾಸ ಮಾನಸ ಸರೋವರ ಯಾತ್ರೆಗೆ ಯಾತ್ರಾರ್ಥಿಗಳ ಮೊದಲ ತಂಡ ನಾಳೆ ಗ್ಯಾಂಗ್ಟಾಕ್ ತಲುಪಲಿದೆ. ಸಿಕ್ಕಿಂ ಸರ್ಕಾರ ಅವರನ್ನು ಸ್ವಾಗತಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ. 5 ವರ್ಷಗಳ ನಂತರ ಈ ತಿಂಗಳ 20 ರಂದು ಕೈಲಾಸ ಮಾನಸ ಸರೋವರ ಯಾತ್ರೆ ಪ್ರಾರಂಭವಾಗಲಿದೆ. ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಿ.ಎಸ್. ರಾವ್, ಆಕಾಶವಾಣಿ ವರದಿಗಾರರೊಂದಿಗೆ ಮಾತನಾಡುತ್ತಾ, ಸರ್ಕಾರಿ ಅಧಿಕಾರಿಗಳೊಂದಿಗೆ 35 ಯಾತ್ರಿಗಳನ್ನು ಒಳಗೊಂಡ ಗುಂಪಿನ ಮೊದಲ ತಂಡ ನಾಳೆ ತಲುಪಲಿದೆ ಎಂದು ಹೇಳಿದರು….
Any questions related to prajaprabhat.com?