ಹ.ರಾ.ಮಹೇಶ್ ಅವರ ಅಭಿನಂದನಾ ಗ್ರಂಥಕ್ಕೆ ಹಾರೈಕೆ ನುಡಿಗಳ ಲೇಖನಗಳ ಆಹ್ವಾನ
ಬಂಧುಗಳೇ, ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ ಪಾಲಿಗೆ ಹೆಗಲಾಗುವ ಅಪ್ಪಟ ಮನುಷ್ಯ. ಉತ್ತಮಗಾಯಕ, ಸತ್ವಯುತ ಲೇಖಕ, ಸೂಕ್ಷ್ಮಮನದ ಕವಿ, ನಟ, ರಂಗ ನಿರ್ದೇಶಕ, ಸಂಗೀತ ವಾದಕ, ಅನುಭಾವಿ ಶಿಕ್ಷಕ, ಅತ್ಯುತ್ತಮ ಸಂಘಟಕ ಪ್ರಭಾವಿ ಮಾತುಗಾರ ಅಪ್ರತಿಮ ಭಾಷಣಕಾರ ಬಹುಜನ ಚಿಂತಕ, ನಾಯಕ, ಬುದ್ಧಧಮ್ಮಸೇವಕ ಫುಲೆ ಅಂಬೇಡ್ಕರ್ವಾದಿ ಬಹುಜನ ಚಳವಳಿಯ ಪ್ರಾಮಾಣಿಕ ಕಾರ್ಯಕರ್ತ, ಸಂಪನ್ಮೂಲವ್ಯಕ್ತಿ ಹೀಗೆ ಹತ್ತು ಹಲವು ಬಗೆಯ ಆಯಾಮದ ಕಲೆ ಪ್ರತಿಭೆಗಳನ್ನು…
Any questions related to prajaprabhat.com?