ಬೀದರ | ಬ್ರಿಮ್ಸ್ಗೆ ಕ್ಯಾನ್ಸರ್ ಸೆಂಟರ್ ಮಂಜೂರು.
ಬೀದರ.16.ಆಗಸ್ಟ್.25:- ಬೀದರ ನಗರದಲ್ಲಿ ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಬೆಳಗಿನ ಜಾವ ಮಳೆ ನಿಂತ ನಂತರ, ಕ್ರೀಡಾಂಗಣದಿಂದ ನೀರು ತೆರವುಗೊಳಿಸಿ, ಮರಳು ಹಾಕಿ ಕ್ರೀಡಾಂಗಣ ಸಜ್ಜುಗೊಳಿಸಲಾಯಿತು. ಜಿಲ್ಲಾಡಳಿತದಿಂದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಬಳಿಕ ಗೌರವ ವಂದನೆ ಸ್ವೀಕರಿಸಿದರು. ಆನಂತರ ಪೊಲೀಸರು, ಗೃಹರಕ್ಷರು, ಮಹಿಳಾ ಪೊಲೀಸ್ ಪಡೆ, ಅಕ್ಕ ಪಡೆ, ಸ್ಕೌಟ್ಸ್ ಮತ್ತು ಗೈಡ್ಸ್, ಅಗ್ನಿಶಾಮಕ ದಳ ಸೇರಿದಂತೆ ವಿವಿಧ…
Any questions related to prajaprabhat.com?