ಕಂಪ್ಯೂಟರ ತರಬೇತಿಗಾಗಿ ಅರ್ಜಿ ಆಹ್ವಾನ
ಬೀದರ.27.ಅಗಸ್ಟ್.25:- ಪುರಸಭೆ ಭಾಲ್ಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಎಸ್.ಎಸ್.ಎಲ್.ಸಿ. ಪಾಸಾದ ವಿದ್ಯಾರ್ಥಿಗಳಿಗೆ ಬೇಸಿಕ್ ಕಂಪ್ಯೂಟರ್ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಭಾಲ್ಕಿ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಲ್ಲಿಸಬೇಕಾದ ದಾಖಲಾತಿಗಳು: ಎಸ್.ಎಸ್.ಎಲ್.ಸಿ. ಪಾಸಾದ ಅಂಕಪಟ್ಟಿ ಮತ್ತು ವರ್ಗಾವಣೆ ಪ್ರಮಾಣಪತ್ರದ ಧೃಢೀಕೃತ ಝರಾಕ್ಸ ಪ್ರತಿ, ಜಾತಿ ಆದಾಯ ಪ್ರಮಾಣಪತ್ರ ಝರಾಕ್ಸ ಪ್ರತಿ, ಇತ್ತೀಚೀನ ಪಾಸಪೋರ್ಟ್ ಸೈಜ್ ಉಳ್ಳ (03) ಭಾವಚಿತ್ರಗಳು, ಆಧಾರ ಕಾರ್ಡ ಝರಾಕ್ಸ ಪ್ರತಿ, ಪ್ರಸ್ತುತ ಚುನಾವಣೆ ಗುರುತಿನ ಚೀಟಿ…
Any questions related to prajaprabhat.com?