ಆದರ್ಶ ನಗರದಲ್ಲಿರುವ ಕೆ.ಸಿ.ಇ.ಡಿ.ಟ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ.
ಕಲಬುರಗಿಯ ಆದರ್ಶ ನಗರದಲ್ಲಿರುವ ಕೆ.ಸಿ.ಇ.ಡಿ.ಟ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟದ 27-12-2025 ರಂದು ಅತಿಥಿಗಳಾಗಿ ಶ್ರೀ ಭೋಜನಗೌಡ ಪಾಟೀಲ್ ಸರಕಾರಿ ಗ್ರೇಡ್ 1 ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರು ಕಲಬುರ್ಗಿ ಮತ್ತು ಡಾ ಮಲ್ಲಿಕಾರ್ಜುನ್ ಡೊಣ್ಣೂರ್ ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಬೆಂಗಳೂರು. ಮತ್ತು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಮುಖ್ಯ ಗುರುಗಳು ಮತ್ತು ದೈಹಿಕ ಶಿಕ್ಷಕರಾದ ಸಂಗಣ್ಣ ಸರ್ ಭಾಗವಹಿಸಿ ಅಪಾರ…
Any questions related to prajaprabhat?