ಚಿಟಗುಪ್ಪಾ ಪುರಸಭೆಯಿಂದ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಅಹ್ವಾನ
ಬೀದರ.29.ಡಿಸೆಂಬರ್.25:- ಚಿಟಗುಪ್ಪಾ ಪುರಸಭೆ ವತಿಯಿಂದ 2025-26ನೇ ಸಾಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಜನಾಂಗದವರಿಗಾಗಿ ವಿವಿಧ ಸೌಲಭ್ಯಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಚಿಟಗುಪ್ಪಾ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೌಲಭ್ಯಗಳ ವಿವರ: ಇತರೆ ಹಿಂದುಳಿದ ಬಡ ಜನಾಂಗದವರಿಗೆ ವೈಯಕ್ತಿಕ ಶೌಚಾಲಯ ಸಹಾಯಧನ, ಪರಿಶಿಷ್ಟ ಜಾತಿ ಜನಾಂಗದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸಹಾಯಧನ, ಪರಿಶಿಷ್ಟ ಜಾತಿ ಜನಾಂಗದವರು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಹಾಯಧನ, ಅಂತ್ಯ ಸಂಸ್ಕಾರಕ್ಕಾಗಿ ಸಹಾಯಧನ, ಪರಿಶಿಷ್ಟ ಪಂಗಡ ಜನಾಂಗದವರು ಅನಾರೋಗ್ಯದಿಂದ…
Any questions related to prajaprabhat?