ಕರ್ನಾಟಕ ವಿಶ್ವವಿದ್ಯಾಲಯ: ‘ಎಚ್ಆರ್ಎ’ ಒಲವು; ವಸತಿ ಗೃಹದಲ್ಲಿ ವಾಸಕ್ಕೆ ಅಲಕ್ಷ್ಯ
ಧಾರವಾಡ.01.ಜನವರಿ.26:ವಸತಿ ಗೃಹಗಳಲ್ಲಿ ಅರ್ಧದಷ್ಟು ಖಾಲಿ ಇವೆ. ಖಾಲಿ ಗೃಹಗಳು ನಿರ್ವಹಣೆ ಕೊರತೆಯಿಂದ ಪಾಳುಬಿದ್ದಿವೆ.ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಯ ವಾಸ್ತವ್ಯಕ್ಕಾಗಿ ನಿರ್ಮಿಸಲಾದ.ವಿಶ್ವವಿದ್ಯಾಲಯದ ಆವರಣದಲ್ಲಿ 207 ವಸತಿಗೃಹಗಳು ಇವೆ. ಈ ಪೈಕಿ 103 ವಸತಿ ಗೃಹಗಳಲ್ಲಿ ನೌಕರರು ವಾಸವಿದ್ದಾರೆ. 98 ವಸತಿಗೃಹಗಳು ಖಾಲಿ ಇವೆ. ಆರು ವಾಸಕ್ಕೆ ಯೋಗ್ಯವಾಗಿಲ್ಲ. ವಸತಿ ಗೃಹದಲ್ಲಿ ಇದ್ದರೆ ಆ ನೌಕರನ ಮನೆ ಬಾಡಿಗೆ ಭತ್ಯೆ (ಎಚ್ಆರ್ಎ) ಕಡಿತಗೊಳಿಸಲಾಗುತ್ತದೆ. ಬಹಳಷ್ಟು ಬೋಧಕರು ನಗರದಲ್ಲಿ ಬಾಡಿಗೆ, ಸ್ವಂತ ಮನೆಗಳಲ್ಲಿ ವಾಸ ಇದ್ಧಾರೆ. ‘ವಿಶ್ವವಿದ್ಯಾಲಯದ…
Any questions related to prajaprabhat?