2026 – 27ನೇ ಸಾಲಿನ ಅಲ್ಪಸಂಖ್ಯಾತರ ವಸತಿ ಶಾಲೆಗಳ 6 ತರಗತಿಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ.
ಬೆಂಗಳೂರು.07.ಜನವರಿ.26: ರಾಜ್ಯದಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದಡಿ (Morarji Desai, Dr. APJ Abdul Kalam, Muslim Residential Schools) 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು 10.02.2026 ಕೊನೆಯ ದಿನಾಂಕ, ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು, ವಿದ್ಯಾರ್ಥಿಯ SATS ID, ಜಾತಿ/ ಆದಾಯ ಪ್ರಮಾಣ ಪತ್ರದ RD ನಂಬರ್, ಇತ್ತೀಚಿನ ಭಾವಚಿತ್ರ ಮುಖ್ಯ ದಾಖಲೆಗಳು. ಹೆಚ್ಚಿನ ಮಾಹಿತಿಗೆ dom.karnataka.gov.in ನೋಡಿ. ಪ್ರಮುಖ ಅಂಶಗಳು:ಶೈಕ್ಷಣಿಕ ಸಾಲು: 2026-27.ತರಗತಿ: 6ನೇ…
Any questions related to prajaprabhat?