DRDO RAC ನೇಮಕಾತಿ 2025: ಸೈಂಟಿಸ್ಟ್ ಹುದ್ದೆಗಳ ನೇಮಕಾತಿ – ಈಗಲೇ ಅರ್ಜಿ ಸಲ್ಲಿಸಿ
ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪೈಂಟ್ ಆರ್ಗನೈಜೇಷನ್ ನ ರಿಕ್ವರ್ಮೆಂಟ್ ಅಂಡ್ ಅಸೆಸ್ಟೆಂಟ್ ಸೆಂಟರ್ ನಲ್ಲಿ ಸೈಂಟಿಸ್ಟ್ ಹುದ್ದೆಗಳ ನೇಮಕಾತಿ(DRDO RAC Recruitment 2025) ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. DRDO ದ DRDS ಕೇಡರ್ನಲ್ಲಿ ವಿಜ್ಞಾನಿ ಹುದ್ದೆಗಳಿಗೆ RAC ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 21 ಸೈಂಟಿಸ್ಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ rac.gov.in…
Any questions related to prajaprabhat?