CBSC 10th Class Result ಜ್ಞಾನಸುಧಾ ವಿದ್ಯಾಲಯದ 106 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತೀರ್ಣ
ಬೀದರ.13.ಮೇ.25:- ಸಿಬಿಎಸ್ಇ 10ನೇ ತರಗತಿ ಫಲಿತಾಂಶ: ಜ್ಞಾನಸುಧಾ ವಿದ್ಯಾಲಯದ 106 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತೀರ್ಣಜ್ಞಾನಸುಧಾ ವಿದ್ಯಾರ್ಥಿನಿ ಶ್ರೇಯಾ ಶ್ರೀನಿವಾಸ ಜಿಲ್ಲೆಗೆ ಟಾಪರ್ ಬೀದರ್: ಪ್ರಸಕ್ತ ಸಾಲಿನ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯ 10ನೇ ತgಗತಿ ಪರೀಕ್ಷೆಯಲ್ಲಿ ಬೀದರ್ ಜಿಲ್ಲೆಯ ಪ್ರತಿಷ್ಠಿತ ಶಾಲೆಯಾದ ಜ್ಞಾನಸುಧಾ ವಿದ್ಯಾಲಯ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ಅಮೋಘ ಸಾಧನೆ ಮಾಡಿದೆ.ವಿದ್ಯಾಲಯದ ವಿದ್ಯಾರ್ಥಿನಿಯಾದ ಶ್ರೇಯಾ ಶ್ರೀನಿವಾಸ ಅವರು ಶೇ 97 ರಷ್ಟು ಫಲಿತಾಂಶ ಗಳಿಸುವ ಮೂಲಕ ಜಿಲ್ಲೆಯಲ್ಲೇ ಗರಿಷ್ಠ ಅಂಕ ಪಡೆದವರಲ್ಲಿ ಒಬ್ಬರಾಗಿದ್ದಾರೆ….
Any questions related to prajaprabhat?