ಮನಸ್ಸಿನ ಅಂಧಕಾರ ಅಳಿದಾಗ ಮಾತ್ರ ಮಾನವ ಹಕ್ಕುಗಳ ರಕ್ಷಣೆ ಸಾಧ್ಯ: ಡಾ. ಪೋತೆ
ಕಲಬುರಗಿ.27.ಮಾರ್ಚ್.26: ಇಂದು ಈ ಪ್ರಸ್ತುತ ಜಗತ್ತಿನಲ್ಲಿ ಬಸವಾದಿ ಶರಣರ ಪ್ರಸ್ತುತ ಚಿಂತನೆಗಳ ಪ್ರಸ್ತುತ ಅವಶ್ಯಕತೆ ಇದೆ ನಾವು ಸಪಾಯಿ ಕರ್ಮಚಾರಿಗಳ ಹತ್ತಿರ ತಾಯಿ ಗುಣವನ್ನು ಕಾಣುತ್ತೇವೆ .ಅಂತ ಗುಣವನ್ನು ಸಮಾಜದಲ್ಲಿನ ಉನ್ನತ ಸ್ಥಾನಮಾನ ಹೊಂದಿದವರಲ್ಲಿ ಕಂಡುಬರುವುದಿಲ್ಲ ಎಂದು ಕಲ್ಬುರ್ಗಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರು, ಹಾಗೂ ಪ್ರಸಾರಂಗದ ನಿರ್ದೇಶಕರಾದ ಪ್ರೊ.ಹೆಚ್.ಟಿ.ಪೋತೆ ಅವರು ನುಡಿದರು ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹವಿದ್ಯಾಲಯ ಕಲಬುರ್ಗಿ ಹಾಗೂ ಸರಕಾರಿ ಕಾಲೇಜು ಕಲ್ಬುರ್ಗಿ ಇವರ ಸಂಯುಕ್ತ…
Any questions related to prajaprabhat?