ಬೀದರ | 3 ವರ್ಷ ಕಠಿಣ ಕಾರವಾಸ ಶಿಕ್ಷೆ.!
ಬೀದರ.23.ಏಪ್ರಿಲ್.25:- ಬೀದರ್ ನಗರದಲ್ಲಿ ಸೇಪ್ಟಂಬರ್ 2006 ನೇ ಸಾಲಿನಲ್ಲಿ ಈ ದೋಷಾರೋಪಣೆ ಪತ್ರದ ಕಾಲಂ. ನಂ.3 ರಲ್ಲಿ ನಮೂದು ಮಾಡಿದ ಆರೋಪಿತನು ರಾಜೀವ ಗಾಂಧಿ ಗ್ರಾಮೀಣ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಬೀದರ ನಗರದಲ್ಲಿಯ ರಾಂಪುರೆ ಕಾಲೋನಿಯಲ್ಲಿರುವ ಜ್ಞಾನ ಜ್ಯೋತಿ ಪಬ್ಲಿಕ ಶಾಲೆಯಲ್ಲಿ ಒಂದು ಕಛೇರಿ ತೆರೆದು ತಾನು ಅದರ ಮ್ಯಾನೆಜರನಾಗಿರುತ್ತೆನೆಂದು ಸ್ಥಳಿಯ ದಿನ ಪತ್ರಿಕೆಯಲ್ಲಿ ರಾಜೀವ ಗಾಂಧಿ ಗ್ರಾಮೀಣ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಎಜೆಂಟರು, ಡೆವಲಪಮೆಂಟ್ ಆಫಿಸರ್ ಹಾಗೂ ಏರಿಯ ಮ್ಯಾನೆಜರ ಹುದ್ದೆಗಾಗಿ ಜಾಹಿರಾತು…
Any questions related to prajaprabhat?