3 ವರ್ಷಕಿಂತಾ ಜಾಸ್ತಿ ಒಂದೆ ಸ್ಥಳದಲ್ಲಿ ಈರುವ ಅಧಿಕಾರಿಗಳಿಗೆ ವರ್ಗಾವಣೆ ಮಾಡಿ.!
ಔರಾದ.24.ಏಪ್ರಿಲ್ .25:- ಸರ್ಕಾರಿ ಇಲಾಖೆಯಲ್ಲಿ ಸಿಬಂದಿ ಮೂರು ವರ್ಷಕಿಂತಾ ಜಾಸ್ತಿ ಒಂದೇ ಸ್ಥಳದಲ್ಲಿ ಈರುವರನು ತಕ್ಷಣವೇ ವರ್ಗಾವಣೆ ಮಾಡಿ ಕಾರ್ಯಸ್ಥಳ ಬದಲಾವಣೆ ಮಾಡಬೇಕು ಮನವಿ ಸಲ್ಲಿಸಲಾಗಿದೆ. ಸರ್ಕಾರಿ ಇಲಾಖೆಯಲ್ಲಿ ಐದು ವರ್ಷಕ್ಕಿಂತ ಅಧಿಕ ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿರೋ ಅಧಿಕಾರಿಗಳನ್ನ ಬೇರೆಡೆ ವರ್ಗಾವಣೆ ಮಾಡಿ ಕಾರ್ಯಸ್ಥಳ ಬದಲಾವಣೆ ಮಾಡಬೇಕು ಎಂದು ಭೀಮವಾದ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಇದೆ ವೇಳೆ ತುಕಾರಾಮ ಹಸನ್ಮುಖಿ…
Any questions related to prajaprabhat?