DARPG ಏಪ್ರಿಲ್ ತಿಂಗಳಿನ ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ
ಹೊಸ ದೆಹಲಿ.16.ಮೇ.25:- ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DARPG) ಏಪ್ರಿಲ್ ತಿಂಗಳಿನ ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯ (CPGRAMS) 36 ನೇ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಈ ವರ್ಷದ ಏಪ್ರಿಲ್ನಲ್ಲಿ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಸುಮಾರು ಒಂದು ಲಕ್ಷ 25 ಸಾವಿರ ಕುಂದುಕೊರತೆಗಳನ್ನು ಪರಿಹರಿಸಿವೆ. ಅಂಚೆ ಇಲಾಖೆ, ದೂರಸಂಪರ್ಕ ಇಲಾಖೆ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಗಳು ಶ್ರೇಯಾಂಕದಲ್ಲಿ ಗುಂಪು ‘ಎ’ ವರ್ಗದಲ್ಲಿ ಅಗ್ರಸ್ಥಾನದಲ್ಲಿದ್ದರೆ, ಸಂಸದೀಯ…
Any questions related to prajaprabhat?