ಭಾರತ ಬಿಟ್ಟು ನಾನೆಲ್ಲೂ ಹೋಗಲ್ಲ ಎಂದ ಪಾಕ್ ಪ್ರಜೆ ಸೀಮಾ ಹೈದರ್
ನೋಯ್ಡಾ.26.ಏಪ್ರಿಲ್.25:- ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ಕೈಗೊಂಡ ಕೇಂದ್ರ ಸರ್ಕಾರ ಭಾರತದ ಪ್ರೇಮಿ ಸಚಿನ್ ಮೀನಾ ಅವರನ್ನು ವರಿಸಲು ಪಾಕ್ ತೊರೆದು ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಇದೀಗ ಭಾರತ ಬಿಟ್ಟು ಹೋಗೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕಟ್ಟುನಿಟ್ಟಿನ ಆದೇಶಗಳನ್ನು ಜಾರಿಗೆ ತಂದಿದ್ದು ಪಾಕ್ ಪ್ರಜೆಗಳಿಗೆ ವೀಸಾ ಕ್ಯಾನ್ಸಲ್ ಮಾಡಿ ಭಾರತದಿಂದ ಗೇಟ್ ಪಾಸ್ ನೀಡಿದೆ. ಈ ಹಿಂದೆ 2003 ರಲ್ಲಿ ಪ್ರೇಮಿಯನ್ನು ಅರಸಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಪ್ರಜೆಯಾಗಿರುವ 4 ಮಕ್ಕಳ ತಾಯಿ…
Any questions related to prajaprabhat?