ಮಹಿಳೆ ಕಾಣೆ: ಪತ್ತೆಗಾಗಿ ಮನವಿ
ಬೀದರ, ನವೆಂಬರ್.21 (ಕರ್ನಾಟಕ ವಾರ್ತೆ):- ಜಿಲ್ಲೆಯ ಚಿಟ್ಟಗುಪ್ಪಾ ತಾಲ್ಲೂಕಿನ ಅಲಿಪೂರ ತಾಂಡಾದ ನಿವಾಸಿಯಾದ ಪಲ್ಲವಿ ತಂದೆ ವಿಜಯಕುಮಾರ ಚವ್ಹಾಣ (17 ವರ್ಷ) ಇವರು ದಿನಾಂಕ: 14-11-2024 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾರೆ. ಕಾಣೆಯಾದ ಮಹಿಳೆ 4 ಫೀಟ್ 6 ಇಂಚ್ ಎತ್ತರ ಇದ್ದು, ದುಂಡು ಮುಖ, ಸದೃಢ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಮೈಮೇಲೆ ಒಂದು ಕೆಂಪು ಬಣ್ಣದ ಟಾಪ ಮತ್ತು ಒಂದು ಕರಿ ಬಣ್ಣದ ಲಗಿನ್ಸ್ ಧರಿಸಿರುವ ಇವಳು ಕನ್ನಡ, ಲಂಬಾಣಿ ಹಾಗೂ ಹಿಂದೆ…