ಹತ್ತು ದಿವಸಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ
ಬೀದರ.25.ಮೇ.25:- ಜಿಲ್ಲಾಡಳಿತ, ಬೀದರ, ಶಾಲಾ ಶಿಕ್ಷಣ ಇಲಾಖೆ,ಪ್ರಾದೇಶಿಕ ವಿಜ್ಞಾನ ಕೇಂದ್ರ ಬೀದರ ಹಾಗೂ ಅಗಸ್ತ್ಯ ಕೋರ್ ವಿಜ್ಞಾನ ಕೇಂದ್ರ ಬೀದರ ಆಶ್ರಯದಲ್ಲಿಂದು ಮೇ.15 ರಿಂದ 24 ರವರೆಗೆ ಹಮ್ಮಿಕೊಂಡಿದ್ದ 10 ದಿವಸಗಳ ಕಾಲ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಭಾಗವಹಿಸಿ ಶಿಬಿರದಲ್ಲಿ ಮಕ್ಕಳಿಂದ ಎಲ್ಲಾ ಚಟುವಟಿಕೆಗಳ ಬಗ್ಗೆ ಅವಲೋಕನ ಮಾಡಿದರು. ಕೆಲವು ಮಕ್ಕಳು ಖುಷಿಯಿಂದ ಆನಂದವಾಗಿ ಕಳೆದೆವು ಎಂದು ತಿಳಿಸಿದರು ಮಕ್ಕಳಿಗೆ ಮೇಡಂ ಅವರು ಬೇಸಿಗೆಯಲ್ಲಿ ಪಠ್ಯ ವಿಷಯ ಹೊರತುಪಡಿಸಿ ಹೊಸದಾಗಿ…
Any questions related to prajaprabhat?