ಮಹಿಳೆ ಕಾಣೆ: ಪತ್ತೆಗಾಗಿ ಮನವಿ
ಬೀದರ.04.ಜೂನ್.25:- ಬೀದರನ ಏರ್ ಫೋರ್ಸ ವಸತಿ ಗೃಹ ಚಿದ್ರಿ ನಿವಾಸಿಯಾದ ಪಲ್ಲವಿ ನಾಗಪ್ಪ ತಳವಾರ (ವ:24) ಇವರು ದಿನಾಂಕ: 24-05-2025 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾಳೆ. ಕಾಣೆಯಾದ ಮಹಿಳೆಯು 5 ಅಡಿ ಎತ್ತರ ಇದ್ದು, ಕೆಂಚನೆ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮೈಮೇಲೆ ಕೆಂಪು ಬಣ್ಣದ ಚೂಡಿದಾರ ಪೈಜಾಮಾ ಧರಿಸಿದ್ದು, ಹಿಂದಿ, ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಮಾತನಾಡುತ್ತಾಳೆ. ಈ ಕಾಣೆಯಾದ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಗಾಂಧಿ ಗಂಜ್ ಪೊಲೀಸ್ ಠಾಣೆ ದೂರವಾಣಿ…
Any questions related to prajaprabhat?