ಬೀದರ: ಶ್ರೀ ಪ್ರಿಯಾಂಕ್ ಖರ್ಗೆ ರವರು, ಬೀದರ್ ಜಿಲ್ಲಾ ಪ್ರವಾಸ.
ಶ್ರೀ ಪ್ರಿಯಾಂಕ್ ಖರ್ಗೆ ರವರು, ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು 06.ಜೂನ್-2025ರ ಮಾಹೆಯಲ್ಲಿ ಕೈಗೊಳ್ಳಲಿರುವ ಪ್ರವಾಸ ಕಾರ್ಯಕ್ರಮಗಳ ವಿವರ. ಶುಕ್ರವಾರ, 06.ಜೂನ್.2025, * ನಿರ್ಗಮನ: ಬೆಂಗಳೂರಿನಿಂದ ಬೀದರ * ಆಗಮನ : ಬೀದರ್ ವಿಮಾನ ನಿಲ್ದಾಣ, ಬೀದರ * ನಿರ್ಗಮನ ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣ ವಿಶೇಷ ಸೂಚನೆ: ಮಾನ್ಯ ಸಚಿವರ ಪ್ರವಾಸ ಸಂದರ್ಭದಲ್ಲಿ ಹೂಗುಚ್ಚ…
Any questions related to prajaprabhat?