KPSC’ಯಿಂದ ಗ್ರೂಪ್-ಬಿ ಹುದ್ದೆ ಪರೀಕ್ಷೆಯ ಪರಿಷ್ಕೃತ Answer key ಪ್ರಕಟ
ಬೆಂಗಳೂರು.24.ಜೂನ್.25:- ಕರ್ಣಾಟಕ ಲೋಕ್ ಸೇವಾ ಅಯೋಗ್ ವಿವಿಧ ಗ್ರೂಪ್-ಬಿ ಹುದ್ದೆಗಳಿಗೆ ನಡೆಸಿದ ಪರೀಕ್ಷೆಗಳ ಪರಿಷ್ಕೃತಕೀ ಉತ್ತರ ಪ್ರಕಟಿಸಿದೆ. ದಿ:19-01-2025ರಂದು ನಡೆಸಿದ ವಿವಿಧ ಗ್ರೂಪ್-ಬಿ ವೃಂದದ ಸಾಮಾನ್ಯ ಪತ್ರಿಕೆ (ಪತ್ರಿಕೆ-1) (ವಿಷಯ ಸಂಕೇತ-608), ದಿ:25-01-2025ರಂದು ನಡೆಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು/ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ದೆಗಳ ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2) (ವಿಷಯ ಸಂಕೇತ-609), ದಿ:31-01-2025ರಂದು ನಡೆಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಇಂಜಿನಿಯರ್ (ಸಿವಿಲ್)(ವಿಭಾಗ-1) ಹುದ್ದೆಯ ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2)(ವಿಷಯ ಸಂಕೇತ-610), ದಿ:02-02-2025ರಂದು…
Any questions related to prajaprabhat?