ಸರ್ಕಾರಿ ಅಧಿಕಾರಿ Phone pe ಮುಖಾಂತರ ಲಂಚ ಸ್ವೀಕರಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಕಲಬುರಗಿ.07.ಜುಲೈ.26: ಕರದಾಳ ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟರ್ ಸದ್ಯ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ ಸರ್ಕಾರದ ವಸತಿ ಯೋಜನೆಯ ಹಣ ಬಿಡುಗಡೆ ಮಾಡಲು ಫಲಾನುಭವಿಯಿಂದ ಫೋನ್ ಪೇ (PhonePe) ಮುಖಾಂತರ ಲಂಚ ಪಡೆಯುತ್ತಿದ್ದ ಮಾಹಿತಿ ಲೋಕಾಯುಕ್ತ ಪೊಲೀಸ್ ನೀಡಲಾಗಿದೆ. ಕಲಬುರಗಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಮಾನ್ಯ ಸಿದ್ದರಾಜು .ಸಿ. ರವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ದಾಳಿ ನಡೆದಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಹನಿಕೆರಾ ಗ್ರಾಮದ (ರಾಮನಾಯಕ ತಾಂಡಾ) ನಿವಾಸಿ ಸಿಖಂದರ್ ಎಂಬುವವರು ಈ ಕುರಿತು ಲೋಕಾಯುಕ್ತಕ್ಕೆ…
Any questions related to prajaprabhat?