ಟಿ ಹೊಸೂರಿನಲ್ಲಿ ಸ್ಮಶಾನ ಭೂಮಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ.
ಚಾಮರಾಜನಗರ.10.ಸೆಪ್ಟೆಂಬರ್.25:-ಯಳಂದೂರು: ತಾಲ್ಲೂಕಿನ ಟಿ ಹೊಸೂರು ಗ್ರಾಮದ ಎಲ್ಲಾ ಜನಾಂಗದ ಸಾರ್ವಜನಿಕರು ಸ್ಮಶಾನ ಭೂಮಿಯಲ್ಲಿ ಕೂತು ಮಂಗಳವಾರ ಪ್ರತಿಭಟನೆ ಮಾಡಿದರು. 2005 ಮತ್ತು 2006 ರಲ್ಲಿ ಸರ್ವೆ ನಂಬರ್ 48ರಲ್ಲಿ ವಿಸ್ತೀರ್ಣ 1-10 ಗುಂಟೆ ಜಮೀನ್ ಸಾರ್ವಜನಿಕ ಸ್ಮಶಾನಕ್ಕೆ ಮಂಜೂರಾಗಿರುತ್ತದೆ. ಈ ಜಮೀನ್ನ್ನು ರೈತ ಸಂಘದ ಪ್ರಭಾವಿ ಮುಖಂಡ ಸ್ವಾಮಿಗೌಡರವರು ಸುಮಾರು ಇಪ್ಪತ್ತು ವರುಷಗಳಿಂದಲೂ ವಶಪಡಿಸಿಕೊಂಡು ಶವಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದಾರೆಂದು ಸಾರ್ವಜನಿಕರು ದೂರುತ್ತಿದ್ದರು ಈ ವಿಷಯವಾಗಿ ದಿನಾಂಕ 9-12-2024 ರಲ್ಲಿ ದಂಡಾಧಿಕಾರಿ ಜಯಪ್ರಕಾಶ್ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳು ಸೇರಿ…
Any questions related to prajaprabhat?