2025-26ನೇ ಸಾಲಿನ ಹಾಲಿ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ ಮುಂದುವರಿಸಲು ಅನುಮತಿ.
ಬೆಂಗಳೂರು.17.ಅಕ್ಟೋಬರ್.25:- ಮಾನದಂಡದಂತೆ ಆಯ್ಕೆಗೆ ಸೂಚನೆ ಕಾನೂನು ಸಲಹೆಗೆ ಮುಂದಾದ ಇಲಾಖೆ ಅನರ್ಹ ಅತಿಥಿಗಳು ಮತ್ತೆ ಅತಂತ್ರ . ಬೆಂಗಳೂರು ಯುಜಿಸಿ ಅರ್ಹತೆ ಹೊಂದಿರುವವರನ್ನು ಮಾತ್ರ ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್ ಆದೇಶ ನೀಡಿದ್ದು, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯುಜಿಸಿ ಅರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರ ಸ್ಥಿತಿ ಮತ್ತೆ ಅತಂತ್ರವಾಗಿದೆ. ಸಾಕಷ್ಟು ಚರ್ಚೆಗಳ ಬಳಿಕ ಇದೇ ತಿಂಗಳ ಮೊದಲ ವಾರವಷ್ಟೇ ಕಳೆದ ವರ್ಷ ಕಾರ್ಯನಿರ್ವಹಿಸಿದ್ದ ಎಂಟು ಸಾವಿರ ಅತಿಥಿ ಉಪನ್ಯಾಸಕರನ್ನು ಕಾನೂನು ತೊಡಕಿನಿಂದ ಕಳೆದ ಎರಡು ತಿಂಗಳಿನಿಂದ…
Any questions related to prajaprabhat?