Home » ಲೈವ್ ನ್ಯೂಸ್ » ಬೆಂಗಳೂರಿನ ಕ್ರಿಸ್ತು ಜಯಂತಿ (ಡೀಮ್ಡ್ ಟು ಬಿ ವಿಶ್ವವಿದ್ಯಾಲಯ)ದಲ್ಲಿ ಹಿಂದಿ ದಿವಸವನ್ನು ಹಿಂದಿ ಭಾಷಾ ಉತ್ಸವವಾಗಿ ಆಚರಿಸಲಾಯಿತು.

ಬೆಂಗಳೂರಿನ ಕ್ರಿಸ್ತು ಜಯಂತಿ (ಡೀಮ್ಡ್ ಟು ಬಿ ವಿಶ್ವವಿದ್ಯಾಲಯ)ದಲ್ಲಿ  ಹಿಂದಿ ದಿವಸವನ್ನು ಹಿಂದಿ ಭಾಷಾ ಉತ್ಸವವಾಗಿ ಆಚರಿಸಲಾಯಿತು.

ಬೆಂಗಳೂರು.29.ಸೆಪ್ಟೆಂಬರ್.26: ಬೆಂಗಳೂರಿನ ಕ್ರಿಸ್ತು ಜಯಂತಿ (ಡೀಮ್ಡ್ ಟು ಬಿ ವಿಶ್ವವಿದ್ಯಾಲಯ)** ದಲ್ಲಿ *ಹಿಂದಿ ದಿವಸವನ್ನು ಹಿಂದಿ ಭಾಷಾ ಉತ್ಸವವಾಗಿ* ಆಚರಿಸಲಾಯಿತು, ಈ ಕಾರ್ಯಕ್ರಮಕ್ಕೆ *ಶ್ರೀಮತಿ ರಶ್ಮಿ ಠಾಕೂರ್, ರಾಜಭಾಷಾ ಸಹಾಯಕ ನಿರ್ದೇಶಕ ISTRAC ISRO Bangaluru* ಮುಖ್ಯ ಅತಿಥಿಯಾಗಿ ಆಗಮಿಸಿದರು, *ಕ್ರಿಸ್ತು ಜಯಂತಿ (ಡೀಮ್ಡ್ ಟು ಬಿ ವಿಶ್ವವಿದ್ಯಾಲಯ)* ದ ಅಕಾಡೆಮಿಕ್ ಡೀನ್ ಡಾ. ಕ್ಯಾಲಿಸ್ಟಸ್ ಜೂಡ, ಸ್ಕೂಲ್ ಆಫ್ ಬಿಸಿನೆಸ್ ಮತ್ತು ಮ್ಯಾನೇಜಮೆಂಟಿನ್ ಡೀನ್ ಡಾ ಸುರೇಂದ್ರನಾಥ್ ರೆಡ್ಡಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಹಿಂದಿ ಪ್ರಾಧ್ಯಾಪಕ ಡಾ. ವಿನೋದ್ ಬಾಬುರಾವ್ ಮೇಘಶಾಮ ಕಾರ್ಯಕ್ರಮದಲ್ಲಿ ಉಪಸ್ಥಿತಿ, ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀಮತಿ ರಶ್ಮಿ ಠಾಕೂರ್ ತಮ್ಮ ಭಾಷಣ ದಲ್ಲಿ ಹಿಂದೆ ಭಾಷೆಯ ಮಹತ್ವ, ಹಿಂದಿ ಭಾಷೆಯಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ, ಇಂದಿನ AI ಸಮಯದಲ್ಲಿ ಭಾಷೆ ಮತ್ತು ಅದರ ಸೃಜನತೆಯ ಬಗ್ಗೆ ವಿಧ್ಯಾರ್ಥಿಗಳಿಗೆ ಹೇಳಿದರು, ಅದೇರೀತಿ ವಿದ್ಯಾರ್ಥಿಗಳು ಭಾಷೆಯ ಕೌಶಲ್ಯ ಗಳಲ್ಲಿ ಪ್ರಾವೀಣ್ಯತೆ ಹೊಂದಿರಬೇಕು, ಇಂದಿನ ಸಮಯದಲ್ಲಿ ವಿಧ್ಯಾರ್ಥಿಗಳಿಗೆ ದ್ವಿಭಾಷಾ ಸಮರ್ಥ ಮತ್ತು ಪ್ರಾವೀಣ್ಯತೆ ಹೊಂದಿರಬೇಕು ಎಂದು ಹೇಳಿದರು

Author

ಪ್ರಮುಖ ಸುದ್ದಿ

Stock market

Astrology