Home » ಲೈವ್ ನ್ಯೂಸ್ » ಯುಜಿಸಿ ಆಗದವರಿಗೆ “ಶೈಕ್ಷಣಿಕ ಸಂಯೋಜಕ’ ಯಾವಾಗ?

ಯುಜಿಸಿ ಆಗದವರಿಗೆ “ಶೈಕ್ಷಣಿಕ ಸಂಯೋಜಕ’ ಯಾವಾಗ?

ಬಂಟ್ವಾಳ.19.ಸೆಪ್ಟೆಂಬರ್.26:ಕಾಲೇಜು ಶಿಕ್ಷಣ ಇಲಾಖೆಯಲ್ಲಿ ದೀರ್ಘ‌ ಕಾಲ  ದಿಂದ ಸೇವೆ ಸಲ್ಲಿಸು ತ್ತಿದ್ದು, ಯುಜಿಸಿ ವಿದ್ಯಾರ್ಹತೆ ಹೊಂದ ದಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು “ಶೈಕ್ಷಣಿಕ ಸಂಯೋಜಕ’ ಎಂಬ ನೆಲೆ ಯಲ್ಲಿ ಈ ವರ್ಷದಿಂದ ಪರಿಗಣಿ ಸಲು ಸರಕಾರ ತೀರ್ಮಾನಿಸಿದೆ. ಆದರೆ ಇವರ ನೇಮಕದ ವಿಷಯವೂ ಅಂತಿಮಗೊಂಡಿಲ್ಲ. ಸದ್ಯ ಕಾಲೇಜು ಗಳಿಗೆ ಎಷ್ಟು ಸಂಯೋಜಕರು ಬೇಕು ಎಂಬ ವಿವರ ವನ್ನು ಇಲಾಖೆ ಕೇಳಿದೆ. ಇದನ್ನು ಅಂತಿಮಗೊಳಿಸಿ ಕೌನ್ಸಿಲಿಂಗ್‌ ನಡೆಸಿ ಕಾಲೇಜಿಗೆ ಶೈಕ್ಷಣಿಕ ಸಂಯೋಜಕರು ಬರಲು ಎಷ್ಟು ದಿನ ಕಾಯಬೇಕೋ ಎಂಬ ಪ್ರಶ್ನೆ ಎದುರಾಗಿದೆ.

ಸರಕಾರಿ ಪದವಿ ಕಾಲೇಜು ಗಳಲ್ಲಿ ಅತಿಥಿ ಉಪನ್ಯಾಸಕರ ಭರ್ತಿಗೆ ಸಂಬಂಧಿಸಿ ಉನ್ನತ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳ ಲಿದೆ ಹಾಗೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂಬಂತೆ ಅರ್ಹತೆ ಹೊಂದಿ ರುವ ಅತಿಥಿ ಉಪ ನ್ಯಾಸಕರ ಪಟ್ಟಿ ಯನ್ನು ಇಲಾಖೆಯು ಮೊದಲೇ ಸಿದ್ಧ ಪಡಿಸಿ ಇರಿಸ ಬೇಕಿದೆ. ಕಾಲೇಜು ಗಳಲ್ಲಿ ಅಗತ್ಯ ಇರುವಾಗ ನೇಮ ಕಾತಿ ನಡೆ ಸಲು ಇದರಿಂದ ಅನುಕೂಲ ವಾಗುತ್ತದೆ.

-ಪ್ರೊ| ಪಿ.ಎಲ್‌. ಧರ್ಮ, ಕುಲಪತಿ, ಮಂಗಳೂರು ವಿ.ವಿ.

– ದಿನೇಶ್ ಇರಾ

Author

ಪ್ರಮುಖ ಸುದ್ದಿ

Stock market

Astrology