Home » ಲೈವ್ ನ್ಯೂಸ್ » 25 ದಿನಗಳ ನಂತರ ಮತ್ತೊಂದು ಸಿಲಿಂಡರ್‌ ಪಡೆಯಬಹುದು ಎಂದು:ಕೇಂದ್ರ ಸಚಿವ ಸುರೇಶ್ ಗೋಪಿ

25 ದಿನಗಳ ನಂತರ ಮತ್ತೊಂದು ಸಿಲಿಂಡರ್‌ ಪಡೆಯಬಹುದು ಎಂದು:ಕೇಂದ್ರ ಸಚಿವ ಸುರೇಶ್ ಗೋಪಿ

ಹೊಸ ದೆಹಲಿ,08, ಸೆಪ್ಟೆಂಬರ್,26: ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ರೀಫಿಲ್ ಬುಕ್ಕಿಂಗ್ ಅವಧಿಯನ್ನು 25 ದಿನಗಳಿಗೆ ಇಳಿಸಿ ಕೇಂದ್ರ ಸರ್ಕಾರವು ಹೊಸ ಆದೇಶ ಹೊರಡಿಸಿದೆ.

ಈ ಕುರಿತು ವರದಿ ಮಾಡಿದೆ.ಪ್ರಮುಖ ಮಾಹಿತಿಗಳುಹಳೆಯ ನಿಯಮ: ಪಶ್ಚಿಮೇಶ್ಯದ ಯುದ್ಧದ ಕಾರಣದಿಂದ ಉಂಟಾದ ಗ್ಯಾಸ್ ಪೂರೈಕೆ ಸಮಸ್ಯೆಯಿಂದಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಸಿಲಿಂಡರ್ ಬುಕ್ಕಿಂಗ್ ಅಂತರವನ್ನು 45 ದಿನಗಳಿಗೆ ಹೆಚ್ಚಿಸಲಾಗಿತ್ತು ಮತ್ತು ನಗರ ಪ್ರದೇಶಗಳಲ್ಲಿ 25 ದಿನಗಳಿತ್ತು.

ಹೊಸ ಬದಲಾವಣೆ: ಈಗ ಗ್ಯಾಸ್ ಲಭ್ಯತೆ ಸುಧಾರಿಸಿರುವ ಕಾರಣ, ಗ್ರಾಮೀಣ ಪ್ರದೇಶಗಳಿಗೂ 45 ದಿನಗಳ ಬದಲು 25 ದಿನಗಳ ನಿಯಮವನ್ನು ಜಾರಿಗೊಳಿಸಲಾಗಿದೆ.

ಸಮಾನ ನಿಯಮ: ದೇಶದ ಎಲ್ಲ ಗ್ರಾಹಕರು ನಗರ ಹಾಗೂ ಗ್ರಾಮೀಣ ಭೇದವಿಲ್ಲದೆ ಇನ್ನುಮುಂದೆ ಪ್ರತಿ 25 ದಿನಗಳಿಗೊಮ್ಮೆ ಸಿಲಿಂಡರ್ ಬುಕ್ ಮಾಡಬಹುದು.

ಘೋಷಣೆ: ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಸೋಮವಾರ ಘೋಷಿಸಿದ್ದಾರೆ

Author

ಪ್ರಮುಖ ಸುದ್ದಿ

Stock market

Astrology