ಅತಿಥಿ ಶಿಕ್ಷಕರಿಗೆ 13 ತಿಂಗಳಿಂದ ಗೌರವಧನ ಇಲ್ಲ!
ಭಾಲ್ಕಿ,ರಾಜ್ಯದಲ್ಲಿ ಅತಿಥಿ ಶಿಕ್ಷಕರಿಗೆ ಸುಮಾರು 13 ತಿಂಗಳುಗಳಿಂದ ಗೌರವಧನ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಪ್ರತಿನಿತ್ಯ ಪೂರ್ವ ಪ್ರಾಥಮಿಕ ಮಕ್ಕಳ (ಎಲ್ ಕೆಜಿ, ಯುಕೆಜಿ) ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅತಿಥಿ ಶಿಕ್ಷಕರಿಗೆ ಯಾವದೇ ನಯಾ ಪೈಸಾ ಇಲ್ಲದೆ ಶ್ರಮಿಸುತ್ತಿದ್ದಾರೆ. ತಾಲ್ಲೂಕಿನ ಧನ್ನೂರ, ಕೆರೂರ, ಭಾತಂಬ್ರಾ, ವಾಂಜರಖೇಡ, ಕೋನ ಮೇಳಕುಂದಾ, ಡಾವರಗಾಂವ, ನೀಲಮನಳ್ಳಿ, ಬೀರಿ (ಬಿ), ಸಿದ್ದೇಶ್ವರ, ನೇಳಗಿ, ತಳವಾಡ (ಎಂ), ಜಾಯಗಾಂವ, ಲಂಜವಾಡ, ಬಾಳೂರ, ಚಳಕಾಪುರ ಸೇರಿದಂತೆ ಸುಮಾರು 20 ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ಆದೇಶದ…
Any questions related to Day: 08.09.2026?