ಕೊಪ್ಪಳ.29.ಜುಲೈ.26ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸತತ ಒಂದು ಎರಡು ದಶಕದಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ ಆದರೆ ಕೆಲವು ಅತಿಥಿ ಉಪನ್ಯಾಸಕರು ಪಿಹೆಚ್‌ಡಿ ಹಾಗೂ ಸೇವಾ ಪ್ರಮಾಣ ಪತ್ರ ನಕಲಿ ಅಂದು ಆರೋಪ ಮಾಡುತ್ತಿದ್ದಾರೆ ದೇಶದಲ್ಲಿ ನಕಲಿ ಪ್ರಮಾಣ ಪತ್ರ ಹಾವಳಿ ಹೆಚ್ಚಾಗಿದೇ ತನ್ನಷ್ಟಕ್ಕೇ ಈ ವ್ಯವಸ್ಥೆ ಮುಂದುವರಿದರೆ ದೇಶದ ಶಿಕ್ಷಣ ವ್ಯವಸ್ಥೆ ಹಾಳಾಗುತ್ತದೆ ಎನ್ನುವುದು ಹಲವು ಶಿಕ್ಷಣ ತಜ್ಞರ ಅಭಿಪ್ರಾಯ
ಇಂದು ದೇಶದಲ್ಲಿ ಇದೇ ನಡೆಯುತ್ತಿದೆ. ಇದರ ವಿರುದ್ಧ ಯುವ ಸಮೂಹ ತಿರುಗಿ ಬಿದ್ದಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋ-ರಿಕೆ. ನಕಲಿ ಪ್ರಮಾಣ ಪತ್ರಗಳ ಮಾರಾಟ. ಸುಳ್ಳು ದಾಖಲೆಗಳನ್ನು ಸರ್ಕಾರಗಳು ಸಮರ್ಥಿಸಿಕೊಳ್ಳದೆ, ಅವುಗಳಿಗೆ ಕಠಿಣ ಕಾನೂನುಗಳನ್ನು ತಂದು ಕ್ರಮಕೈಗೊಳ್ಳಬೇಕು ಎನ್ನುವುದು ಪ್ರತಿಭಾವಂತ ವಿದ್ಯಾರ್ಥಿಗಳ ಒತ್ತಾಯ
ಹೌದು! ಏನೇ ಮಾಡಿದರೂ ನಡೆಯುತ್ತೆ ಎನ್ನುವ ನಕಲಿಗಳ ಮುಖವಾಡ ಬಯಲು ಮಾಡಲು ವ್ಯಕವೀರ ಧ್ವನಿ ಪತ್ರಿಕೆ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದೆ. ಸದ್ಯ ಉನ್ನತ ಶಿಕ್ಷಣ ಇಲಾಖೆ ನಕಲಿ ಪಿಹೆಚ್ ಡಿ ಗೆಳ ಸರಿದಾರರ ಮುಖವಾಡವನ್ನು ಬಯಲು ಮಾಡಿದೆ ಇದು ಒಳ್ಳೆ
ನಕಲಿ ಸೇವಾ ಪ್ರಮಾಣ ಪತ್ರ ಬಯಲು
ಬೆಳವಣಿಗೆ ಆದ್ರೆ 200 ರಿಂದ 900 ನಕಲಿ ಪಿಹೆಚ್ ಡಿಗ್ರಿಗಳು ಹಾವಳಿ ಹೆಚ್ಚಾಗಿದೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎನ್ನುವುದು ಕಷ್ಟ ಪಟ್ಟು ಸಂಶೋಧನೆ ಮಾಡಿದ. ಮಾಡುತ್ತಿರುವ ವಿದ್ಯಾರ್ಥಿ ಗಳ ಒತ್ತಾಯ. ಇನ್ನು ರಾಜ್ಯದಲ್ಲಿ ನಕಲಿ ಪ್ರಮಾಣ ಪತ್ರ
ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಗಳು.
ಬಹಳಷ್ಟು ಅಭ್ಯರ್ಥಿಗಳು ಹಣ ಕೊಟ್ಟು ಕೆಪಿಎಸ್ ಸಿಯ ಮುಖಾಂತರ ವಿವಿಧ ಇಲಾಖೆಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಹಗರಣನೂ ಬಯಲಾಗಿದೆ. ಇದೀಗ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ನಕಲಿ ಪಿಹೆಚ್ ಡಿ ಹಾಗೂ ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಕೆಲಸ ಗಿಟ್ಟಿಸಿಕೊಳ್ಳಲಾಗುತ್ತಿದೆ.
ಈ ಬಗ್ಗೆ ಗೊತ್ತಿದ್ದರು. ಕಾಲೇಜಿನ ಪ್ರಾಂಶುಪಾಲರು ಹಾಗೂ ಸಂಬಂಧಪಟ್ಟ ವಿಭಾಗದ ಪ್ರಾಧ್ಯಾಪಕರು ಯಾವ ಒತ್ತಡಕ್ಕೆ ಮಣಿದು ಮೌನವಾಗಿದ್ದಾರೆ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.
ಇದಕ್ಕೆ ನಿದರ್ಶನ ಎನ್ನುವಂತೆ ಕೊಪ್ಪಳದ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದಲ್ಲಿ ಅತಿ ಉಪನ್ಯಾಸಕನಾಗಿ ಕೆಲಸ ಮಾಡಿರುವ ವ್ಯಕ್ತಿಯೊಬ್ಬರಿಗೆ ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರೊಬ್ಬರು ಸುಳ್ಳು ಸೇವಾ ಪ್ರಮಾಣ ಪತ್ರ ನೀಡಿರುವುದು ಮಾಹಿತಿ ಹಕ್ಕಿನಲ್ಲಿ ಬಹಿರಂಗವಾಗಿದೆ.
ಹೌದು! ಬಂಡಿಹರ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸಿಲ್ಲ. ಹಾಜರಾತಿ ಸಹ ಇಲ್ಲ. ವೇತನ ಸಹ ಪಡೆದಿಲ್ಲ. ಯಾವುದೇ ದಾಖಲೆ ಇಲ್ಲ. ಆದರೂ ಕಾಲೇಜುನ ಪ್ರಾಂಶುಪಾಲರು ಇತಿಹಾಸ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ
ಎಂದು ಮಾರುತಿ ಎನ್ನುವವರಿಗೆ 2020-2021 2021-20220 ಅವಧಿಯ ಸೇವಾ ಪ್ರಮಾಣ ಪತ್ರವನ್ನು ಅಂದಿನ ಪ್ರಾಂಶುಪಾಲ ನಿಂಗಪ್ಪ ಕಂಬಳಿ ಎನ್ನುವವರು ನೀಡಿದ್ದಾರೆ ಎನ್ನುವ ಆರೋಪ ಮಾಹಿತಿ ಬಹಿರಂಗವಾಗಿದೆ.
ಇನ್ನು ಮಾರುತಿ ಎನ್ನುವ ಅತಿಥಿ ಉಪನ್ಯಾಸಕ ಸೇವೆ ಸಲ್ಲಿಸಿಲ್ಲ ಎಂದು ಸದ್ಯ ಕಾಲೇಜಿನ ಪ್ರಾಂಶುಪಾಲರಾದ ರಮೇಶ್ ಅವರು ಮಾಹಿತಿ ನೀಡಿದ್ದಾರೆ. ಮಾಹಿತಿ ಹಕ್ಕಿನಲ್ಲಿ ಮಾಹಿತಿ నిడలు విళంబ






Any questions related to ಉನ್ನತ ಶಿಕ್ಷಣ ಇಲಾಖೆಯಲ್ಲಿ ಪಿಹೆಚ್‌ಡಿ ಅಷ್ಟೇ ಅಲ್ಲ ಸೇವಾ ಪ್ರಮಾಣ ಸಹ ನಕಲಿ.?