ಉನ್ನತ ಶಿಕ್ಷಣ ಇಲಾಖೆಯಲ್ಲಿ ಪಿಹೆಚ್ಡಿ ಅಷ್ಟೇ ಅಲ್ಲ ಸೇವಾ ಪ್ರಮಾಣ ಸಹ ನಕಲಿ.
ಕೊಪ್ಪಳ.29.ಜುಲೈ.26ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸತತ ಒಂದು ಎರಡು ದಶಕದಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ ಆದರೆ ಕೆಲವು ಅತಿಥಿ ಉಪನ್ಯಾಸಕರು ಪಿಹೆಚ್ಡಿ ಹಾಗೂ ಸೇವಾ ಪ್ರಮಾಣ ಪತ್ರ ನಕಲಿ ಅಂದು ಆರೋಪ ಮಾಡುತ್ತಿದ್ದಾರೆ ದೇಶದಲ್ಲಿ ನಕಲಿ ಪ್ರಮಾಣ ಪತ್ರ ಹಾವಳಿ ಹೆಚ್ಚಾಗಿದೇ ತನ್ನಷ್ಟಕ್ಕೇ ಈ ವ್ಯವಸ್ಥೆ ಮುಂದುವರಿದರೆ ದೇಶದ ಶಿಕ್ಷಣ ವ್ಯವಸ್ಥೆ ಹಾಳಾಗುತ್ತದೆ ಎನ್ನುವುದು ಹಲವು ಶಿಕ್ಷಣ ತಜ್ಞರ ಅಭಿಪ್ರಾಯ ಇಂದು ದೇಶದಲ್ಲಿ ಇದೇ ನಡೆಯುತ್ತಿದೆ. ಇದರ ವಿರುದ್ಧ ಯುವ…
Any questions related to Day: 29.07.2026?