Home » ಲೈವ್ ನ್ಯೂಸ್ » ಬೋಧಕ ಮತ್ತು ಬೋಧಕೇತರ ಹುದ್ದೆಗೆ ಜೂನ್ 24ರಿಂದ ನೇರ ಸಂದರ್ಶನ

ಬೋಧಕ ಮತ್ತು ಬೋಧಕೇತರ ಹುದ್ದೆಗೆ ಜೂನ್ 24ರಿಂದ ನೇರ ಸಂದರ್ಶನ

Facebook
X
WhatsApp
Telegram

ಶ್ರೀನಿವಾಸಪುರ 2026-27ನೇ ಶೈಕ್ಷಣಿಕ ಸಾಲಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರು, ಉಪನ್ಯಾಸಕರ ಸಂದರ್ಶನ ಕಾಲೇಜಿನಲ್ಲೇ ನಡೆಯಲಿದೆ. ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ.ತಾಲ್ಲೂಕಿನ ಗಂಗನಗಾರಿಪಲ್ಲಿ ಏಕಲವ್ಯ ಮಾದರಿ ವಸತಿ ಶಾಲಾ-ಕಾಲೇಜಿನಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗೆ ಜೂನ್ 24ರಿಂದ ಜುಲೈ 5ರವರೆಗೆ ನೇರ ಸಂದರ್ಶನ ನಡೆಸಲಾಗುವುದು ಎಂದು ಪ್ರಾಂಶುಪಾಲ ವಿಜಯ್ ಪ್ರಕಾಶ್ ಪ್ರಜಾಪತಿ ಅವರು ಮಾಹಿತಿ ನೀಡಿದ್ದಾರೆ.

ಖಾಲಿ ಬೋಧಕ ಹುದ್ದೆಗಳು: ಟಿಜಿಟಿ ಕನ್ನಡ-1, ಇಂಗ್ಲಿಷ್-1, ಗಣಿತ-1, ಟಿಜಿಟಿ ಆರ್ಟ್-1, ಕ್ರಾಪ್ ಮ್ಯೂಸಿಕ್-1,

ಬೋಧಕೇತರ ಹುದ್ದೆಗಳು: ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್ -1, ಕ್ಯಾಂಟರಿಂಗ್ ಅಸಿಸ್ಟೆಂಟ್-1,ಸ್ವಚ್ಛತಾ ಸಿಬ್ಬಂದಿ-2, ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕಗಳಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology