Home » ಲೈವ್ ನ್ಯೂಸ್ » ಪೂಜ್ಯರ ಸ್ಮರಣೋತ್ಸವ, ಉದ್ಯೋಗ ಮೇಳ ಹಾಗೂ ಅಕೌಂಟಿಂಗ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಬಗ್ಗೆ ಪತ್ರಿಕೆ ಪ್ರಕಟಣೆ.

ಪೂಜ್ಯರ ಸ್ಮರಣೋತ್ಸವ, ಉದ್ಯೋಗ ಮೇಳ ಹಾಗೂ ಅಕೌಂಟಿಂಗ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಬಗ್ಗೆ ಪತ್ರಿಕೆ ಪ್ರಕಟಣೆ.

Facebook
X
WhatsApp
Telegram

ಬೀದರಿನ ಪ್ರತಿಷ್ಠಿತ ಕಾಲೇಜ್ ಆದ ಡಾ. ಪ್ರಶಾಂತ್ ಮಾಶೆಟ್ಟಿ ಮಹಾವಿದ್ಯಾಲಯವು ಸುಮಾರು ಹದಿನಾರು ವರ್ಷದಿಂದ ಬಿಬಿಎ ಬಿಕಾಂ ಬಿಎ ಬಿಸಿಎ ಪದವಿ ಗಳಲ್ಲಿ ಉನ್ನತ ಶಿಕ್ಷಣವನ್ನು ನೀಡುತ್ತಾ ಬಂದಿದೆ .


ದಿನಾಂಕ 19 ಮೇ 2026 ಮಂಗಳಾರಂದು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅಕೌಂಟಿಂಗ್ ಟ್ಯಾಲೆಂಟ್ ಸರ್ಚ್ 2026 ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗಿದೆ ಪಿಯುಸಿ ಮತ್ತು ಪದವಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಬಹುದು. ಈ ಪರೀಕ್ಷೆಯಲ್ಲಿ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಂತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಹಾಗೂ ಅದೇ ದಿನ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ 20 ಕ್ಕಿಂತ ಹೆಚ್ಚಿನ ಕಂಪನಿಗಳು ಭಾಗವಹಿಸಲಿದ್ದು, ಪಿಯುಸಿ ಮತ್ತು ಪದವಿ ಮುಗಿದಿದ್ದಂತ ವಿದ್ಯಾರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗವನ್ನು ಪಡೆದುಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಡಾ. ಪ್ರಶಾಂತ್ ಮಾರ್ ಶೆಟ್ಟಿ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ರಾದ ಸಪ್ನಾ ಎಂ ಮಾಶೆಟ್ಟಿ ತಿಳಿಸಿದ್ದಾರೆ.


ವಿದ್ಯಾರ್ಥಿಗಳು 10 ಗಂಟೆಗೆ ಕಾಲೇಜಿನ ಆವರಣದಲ್ಲಿ ನೋಂದಣಿ ಮಾಡಿಕೊಳ್ಳಲು     ತಿಳಿಸಲಾಗಿದೆ.

ವಿದ್ಯಾರ್ಥಿಗಳು ನೊಂದಣಿಗಾಗಿ ಹಾಗೂ ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು
9035184365
9035184366.”

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology