Home » ಲೈವ್ ನ್ಯೂಸ್ » ಫುಡ್‌ ಕಾರ್ಪೋರೇಶನ್‌ ಆಫ್‌ ಇಂಡಿಯಾ- ವಿಭಾಗದಲ್ಲಿ 33566 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ..

ಫುಡ್‌ ಕಾರ್ಪೋರೇಶನ್‌ ಆಫ್‌ ಇಂಡಿಯಾ- ವಿಭಾಗದಲ್ಲಿ 33566 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ..

Facebook
X
WhatsApp
Telegram

ಹೊಸ ದೆಹಲಿ.27.ಮಾರ್ಚ್.26: ಫುಡ್‌ ಕಾರ್ಪೋರೇಶನ್‌ ಆಫ್‌ ಇಂಡಿಯಾ-ಸಾವಿರಾರು ಮಂದಿಗೆ ಉದ್ಯೋಗಾವಕಾಶ ನೇಮಕಾತಿ ಸಂಸ್ಥೆ: ಫುಡ್‌ ಕಾರ್ಪೋರೇಶನ್‌ ಆಫ್‌ ಇಂಡಿಯಾ (FCI) ಒಟ್ಟು ಹುದ್ದೆಗಳು: 33,566 ತುಂಬಲು ಅಧಿಸೂಚನೆ ಹೊರಡಿಸಲಾಗಿದೆ

ಉದ್ಯೋಗ ಸ್ಥಳ: ದೇಶಾದ್ಯಂತ

ಹುದ್ದೆಯ ಹೆಸರು: ಮ್ಯಾನೇಜರ್‌, ಅಸಿಸ್ಟೆಂಟ್‌, ಜ್ಯೂನಿಯರ್‌ ಇಂಜಿನಿಯರ್‌

ದ್ಯಾರ್ಹತೆ: ಮ್ಯಾನೇಜರ್-ಪದವಿ, ಸಿಎ ಅಥವಾ ಬಿ.ಕಾಂ. ಎಂಬಿಎ, ಜ್ಯೂನಿಯರ್‌ ಇಂಜಿನಿಯರ್-ಡಿಪ್ಲೋಮಾ, ಬಿಇ ಅಥವಾ ಬಿ.ಟೆಕ್‌, ಟೈಪಿಸ್ಟ್-‌ ಪದವಿ, ವಾಚ್‌ ಮನ್‌

ವಯೋಮಿತಿ: ಕನಿಷ್ಠ 18ರಿಂದ ಗರಿಷ್ಠ 35 ವರ್ಷ (ಹುದ್ದೆಗನುಗುಣವಾಗಿ).

ಅರ್ಜಿ ಶುಲ್ಕ: ಎಸ್‌ ಸಿ, ಎಸ್‌ ಟಿ- ಶುಲ್ಕ ವಿನಾಯ್ತಿ

UR (ಮೀಸಲಾತಿ ರಹಿತ), ಒಬಿಸಿ, ವಿಶೇಷ ಚೇತನ ಅಭ್ಯರ್ಥಿಗಳಿಗೆ-800 ರೂಪಾಯಿ

ಪಾವತಿ ವಿಧಾನ: ಆನ್‌ ಲೈನ್‌

ಆಯ್ಕೆ ವಿಧಾನ: ಆನ್‌ ಲೈನ್‌ ಕಂಪ್ಯೂಟರ್‌ ಆಧಾರಿತ ಪರೀಕ್ಷೆ, ಸಂದರ್ಶನ

ಅರ್ಜಿ ಸಲಿಕೆ ಕೊನೆ ದಿನಾಂಕ- ಸಂಸ್ಥೆಯ ಅಧಿಸೂಚನೆ ಗಮನಿಸಿ

ಹೆಚ್ಚಿನ ವಿವರ:https://fci.gov.in/recruitment

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology