ಹುಬ್ಬಳ್ಳಿ.05.ಮಾರ್ಚ್.26: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸಿ, ಈಗ ಯುಜಿಸಿ ನಿಯಮಗಳ ಕಾರಣ ಸೇವೆಯಿಂದ ಹೊರಗುಳಿದ ಅತಿಥಿ ಉಪನ್ಯಾಸಕರಿಗೆ ಈ ಬಜೆಟನಲ್ಲಿ ಸೇವಾ ಭದ್ರತೆ ಕಲ್ಪಿಸಬೇಕು’ ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಗೌಡ ಅಗ್ರಹಿಸಿದರು.
ನೀನೇ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುಜಿಸಿ ಮತ್ತು ಯುಜಿಸಿಯೇತರ ಅಭ್ಯರ್ಥಿಗಳು ಮೂರು ತಿಂಗಳಿಂದ ಕೆಲಸ ಇಲ್ಲದೆ ಹತ್ತು ತಿಂಗಳು ಸೇವೆ ಸಲ್ಲಿಸಿದ ಬಳಿಕ ಎರಡು ತಿಂಗಳು ಕೆಲಸ ಅಲ್ಲದೆ ಇರುವುದು, ಮತ್ತೆ ಸೇರ್ಪಡೆ ಮಾಡಿಕೊಳ್ಳುವ ನೀತಿಯನ್ನು ಕೈಬಿಡಬೇಕು. ನಿವೃತ್ತಿ ವಯಸ್ಸಿನವರೆಗೂ ಸೇವೆಯಲ್ಲಿ ಮುಂದುವರಿಸಬೇಕು ಹನುಮಂತಗೌಡ ಕಲ್ಮನಿ, ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ
ಉಪನ್ಯಾಸಕರ ಸಂಘದ ಅಧ ಕೂತಿದ್ದಾರೆ. ಅವರ ಬದುಕು ಕಷ್ಟದಲ್ಲಿದೆ’ ಎಂದು ತಿಳಿಸಿದರು.
‘ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಿದ್ದಾಗ ನಮ್ಮ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆದಿದ್ದರು.
ಈಗ ಅವರೇ ಮುಖ್ಯಮಂತ್ರಿ ಆಗಿದ್ದು ಸಮಸ್ಯೆ ಪರಿಹರಿಸಬೇಕು’ ಎಂದರು.
‘ಸೇವಾನುಭವದ ಹೊರತಾಗಿಯೂ ಶೈಕ್ಷಣಿಕ ಅರ್ಹತ ಕಾರಣಕ್ಕೆ 6,000ಕ್ಕೂ ಅತಿಥಿ ಉಪನ್ಯಾಸಕರು ಮಾಡಿಕೊಳ್ಳುವಾಗ ಇಲ್ಲದ ಅರ್ಹನ ಕೆಲಸವಿಲ್ಲದೆ ಕೂತಿದ್ದಾರೆ. ನೇಮಣತಿ ಪ್ರಶ್ನೆ ಈಗ ಎದುರಾಗಿದೆ. ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ನಮಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.
‘ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಪ್ರತಿಭಟನೆ ನಡೆಸಿದಾಗ, ಶೀಘ್ರ ಸಿಹಿ ಸುದ್ದಿ ನೀಡುವು ದಾಗಿ ಭರವಸೆ ನೀಡಿದ್ದರು. ಈಗ ಮೂರು ತಿಂಗಳಾದರೂ ಸಕಾರಾತ್ಮಕ ಸ್ಪಂದನೆಸಿಕ್ಕಿಲ್ಲ ಎಂದು ಗಮನ ಸೆಳೆದರು.
ಅಥವಾ ಬಜೆಟ್ ಅಧಿವೇಶನದಲ್ಲಿ ಸಂಜೆ ನಮಗೆ ಪೂರಕವಾದ ಪೋಷಣೆ ಕ್ರೆಡಿಟ ಮಾಡಬೇಕು. ಇಲ್ಲದಿದ್ದರೆ ತುಮಕೂರಿನ ಉದ ಇರುತ್ರ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಹಮಿ ಉದ್ಯಾನದವರೆಗೆ ಪಾದಯಾತ್ರೆ ಕೈಗೊಂಡು ಅಲ್ಲಿ ರಾ ಅನಿರ್ದಿಷ್ಟಾವಧಿ ಹೋರಾಟ ನಡೆಸ ಮಾ ಬೇಕಾಗುತ್ತದೆ. ಇದರಲ್ಲಿ ಸರ್ಕಾರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿ ರುವ ಎಲ್ಲ ಅತಿಥಿ ಉಪನ್ಯಾಸಕರೂ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.






Any questions related to ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಹಮಿ ಉದ್ಯಾನದವರೆಗೆ ಪಾದಯಾತ್ರೆಗೆ ಅತಿಥಿ’ಗಳ ಸಿದ್ಧ?