ಬೀದರ.03.ಜನವರಿ.26:-ಮಾನ್ಯ ಹೆಚ್ಚುವರಿ ಪಿಆರ್ಎಲ್ ನ್ಯಾಯಾಧಿಶರು ಕುಟುಂಬ ನ್ಯಾಯಾಲಯ ಕಲಬುರ್ಗಿ ರವರ : Crl.Misc.No.262/2021, Cri.Misc No.199/2022 , Crl.Misc No.470/2023 ‘ರವರ ಅದೇಶದಂತೆ ಪವನಕುಮಾರ ತಂದೆ ಅಂಬಾರಾವ ಸಾ.ಕೊಹಿನೂರ ತಾ.ಬಸವಕಲ್ಯಾಣ ರವರ ತಾಯಿಯಾದ ಶಿವಮ್ಮಾ ಗಂಡ ಅಂಬಣ್ಣಾ ಸಾ. ಕೊಹಿನೂರ ತಾ. ಬಸವಕಲ್ಯಾಣ ರವರ ಹೆಸರಿನ ಮೇಲೆ ಕೋಹಿನೂರ ಗ್ರಾಮದ ಜಮೀನು ಸರ್ವೆ ನಂ 21/*/2 ರಲ್ಲಿ ವಿಸ್ತೀರ್ಣ 03 ಎಕರೆ 18 ಗುಂಟೆ ಜಮೀನನ್ನು ಹರಾಜಿಗೆ ಕ್ರಮ ವಹಿಸಲು ಇವರಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿ ವಸೂಲಾತಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ದಿನಾಂಕ: 05.01.2026 ರಂದು ಶ್ರೀ ಚನ್ನಮಲ್ಲೇಶ್ವರ ದೇವಸ್ಥಾನ, ಕೋಹಿನೂರ ಸಮಯ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹರಾಜು ಪ್ರಕ್ರಿಯೆ ನಿಗದಿಪಡಿಸಲಾಗಿರುತ್ತದೆ.
ಪುಯುಕ್ತ ದಿನಾಂಕ: 05.01.2026 ರಂದು ಸಮಯ ಬೆಳಗ್ಗೆ 11-00 ಗಂಟೆಗೆ “ಶ್ರೀ ಚನ್ನಮಲ್ಲೇಶ್ವರ ದೇವಸ್ಥಾನ, ಕೋಹಿನೂರ” ಸ್ಥಳದಲ್ಲಿ ಗ್ರಾಮಸ್ಥರು/ಸಾರ್ವಜನಿಕರು ಕೋಹಿನೂರ ಗ್ರಾಮದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಬಸವಕಲ್ಯಾಣ ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಜ.5 ರಂದು ಹರಾಜು ಪ್ರಕ್ರಿಯೇ: ಗ್ರಾಮಸ್ಥರು/ಸಾರ್ವಜನಿಕರು ಪಾಲ್ಗೊಳ್ಳುವಂತೆ ಮನವಿ?