Day: 15.10.2026

  • |

    ದಕ್ಷಿಣ ಕನ್ನಡ ಇನ್ಮುಂದೆ ಮಂಗಳೂರು ಜಿಲ್ಲೆ:

    ಬೆಂಗಳೂರು.15.ಅ: ಕರಾವಳಿಯ ಪ್ರಮುಖ ಜಿಲ್ಲೆಯಾಗಿರುವ ದಕ್ಷಿಣ ಕನ್ನಡದ ಹೆಸರನ್ನು ಅಧಿಕೃತವಾಗಿ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.  ರಾಜ್ಯ ಕಂದಾಯ ಇಲಾಖೆಯು ಮಂಗಳವಾರ (ಅಕ್ಟೋಬರ್ 13) ಕರಡು ಅಧಿಸೂಚನೆಯನ್ನ ಹೊರಡಿಸಿದ್ದು, ಜಿಲ್ಲೆಯ ಹೆಸರು ಬದಲಾವಣೆ ಕುರಿತಂತೆ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಿದೆ. ಮಂಗಳೂರು ಜಿಲ್ಲೆಯಾಗಿ ಮರುನಾಮಕರಣ: ರಾಜ್ಯ ಸಂಪುಟ ಸಭೆಯ ಮಹತ್ವದ ನಿರ್ಧಾರ ಕಳೆದ ಸೆಪ್ಟೆಂಬರ್ 18ರಂದು ಮಂಗಳೂರು ನಗರದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ…