NMMS Scholarship ವಿದ್ಯಾರ್ಥಿವೇತನ’ಕೆ ಅರ್ಜಿ ಆಹ್ವಾನ:
ಬೆಂಗಳೂರು.13.ಅ: ಕರ್ನಾಟಕದಲ್ಲಿ 2026–27ನೇ ಸಾಲಿನ NMMS (National Means-cum-Merit Scholarship) ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 30 ಅಕ್ಟೋಬರ್ 2026 ಎಂದು ಪ್ರಕಟಿಸಲಾಗಿದೆ. ಪರೀಕ್ಷೆಯು ಡಿಸೆಂಬರ್ 20, 2026ರಂದು ನಡೆಯಲು ನಿಗದಿಯಾಗಿದೆ. ಅರ್ಹ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹12,000 ವಿದ್ಯಾರ್ಥಿವೇತನ ದೊರೆಯಬಹುದು. ಪೋಷಕರ ವಾರ್ಷಿಕ ಆದಾಯ ₹3.5 ಲಕ್ಷ ಮೀರಿರಬಾರದು. ವಿದ್ಯಾರ್ಥಿವೇತನ ಎಷ್ಟು?ಆಯ್ಕೆಯಾದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹12,000 ವಿದ್ಯಾರ್ಥಿವೇತನ ದೊರೆಯುತ್ತದೆ. ಈ ಯೋಜನೆಯು ಆರ್ಥಿಕವಾಗಿ ದುರ್ಬಲ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಶಿಕ್ಷಣ…
Any questions related to Day: 13.10.2026?