ಬೆಂಗಳೂರು| ಅತಿಥಿ ಉಪನ್ಯಾಸಕರು ವಾರದಿಂದ ಪ್ರತಿಭಟನೆ !
ಬೆಂಗಳೂರು.04.ಅ : ರಾಜ್ಯದಲ್ಲಿ UGC ಯುಜಿಸಿ ನಿಯಮದ ಪ್ರಕರಣ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲಾಗಿದೆ ಆದರೆ ಸಂಭಾವನೆ ಕೊಡೋದು ನಿಯಮ ? ಈ ವಿವಿಧ ಸಮಸ್ಯ ಇಡಿಕೊಂಡು ಸುಮಾರು ಅತಿಥಿ ಉಪನ್ಯಾಸಕರು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರವು ತಮ್ಮ ವೇತನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಕ್ಷಣ ಪರಿಹರಿಸದಿದ್ದರೆ ಅವರು ತರಗತಿಗಳನ್ನು ಬಹಿಷ್ಕರಿಸುತ್ತಿದ್ದಾರೆ ಮತ್ತು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ ಸರ್ಕಾರವು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಕ್ಕೆ 2026–27ನೇ ಸಾಲಿಗೆ ಅತಿಥಿ ಉಪನ್ಯಾಸಕರನ್ನು ಸ್ವತಃ ನೇಮಿಸಿಕೊಳ್ಳುವಂತೆ…
Any questions related to Day: 04.10.2026?