ನನ್ನೂರು* *ನನ್ನ* *ಕೀರ್ತಿ*
ಕರ್ನಾಟಕದ ಮುಕುಟಮಣಿ ನನ್ನೂರು
ವಿಶ್ವಾದಾದ್ಯಂತ ವಿಶೇಷ ಬಿದರಿ ಚಿದ್ರಿ ಕಲೆಗೆ ಹೆಸರುವಾಸಿ ನನ್ನೂರುನನ್ನ ದೇಶದ ಎರಡನೇ ಅತ್ಯಂತ ದೊಡ್ಡ ಕೋಟೆ ಇರುವ ಊರು ನನ್ನೂರುವಿಶೇಷ ಊಟ ಭಜ್ಜಿ ಪಲ್ಯಕ್ಕೆ ಹೆಸರಾದ ನನ್ನೂರುಬಸವಣ್ಣನಿಗೆ ಸಿಂಗಾರ ಮಾಡಿ ಹೋಳ ಹಬ್ಬಕ್ಕೆ ಕೀರ್ತಿಯಾದ ನನ್ನೂರುಮೊಹಮ್ಮದ ಗವಾನರ ಕಾಲದಿಂದಲೇ ಮದರಸಾ ಇರುವ ನನ್ನೂರುಸಿಕ್ಕರ ಪವಿತ್ರ ಸ್ಥಳ ನಾನಕ್ ಝರ ಇರುವ ನನ್ನೂರುಗುಹಾಂತರ ದೇವಾಲಯನರಸಿಂಹ ಝರಣ ಇರುವ ನನ್ನೂರು ಅಹಾ ರುದ್ರ ವೀರಭದ್ರ ದೇವಸ್ಥಾನ ಇರುವ ನನ್ನೂರುಮಾಣಿಕ್ಯ ನಗರ ಮಾಣಿಕ್ಯ ಪ್ರಭುವಿನ ಸಂಸ್ಥಾನ ಇರುವ ನನ್ನೂರುಹನ್ನೆರಡನೇ ಶತಮಾನದ ಪಾರ್ಲಿಮೆಂಟ್…
Any questions related to Day: 03.10.2026?