5,068 ಅತಿಥಿ ಉಪನ್ಯಾಸಕರಿಗೆ ಭರವಸೆ ನೀಡಿದ್ದ ಸರ್ಕಾರ !
ಬೆಂಗಳೂರು.28.ಸೆಪ್ಟೆಂಬರ್.26:ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳು ಕಳೆದರೂ 5,068 ಅತಿಥಿ ಉಪನ್ಯಾಸಕರಿಗೆ ಭರವಸೆ ನೀಡಿದ್ದ ಶೈಕ್ಷಣಿಕ ಸಂಯೋಜಕ ಹುದ್ದೆಗಳ ನೇಮಕಾತಿ ಇನ್ನೂ ಮಾಡಿಲ್ಲ. ಆದೇಶ ಹೊರಡಿಸಿ ತಿಂಗಳುಗಳು ಕಳೆದರೂ ನೇಮಕಾತಿ ಪ್ರಕ್ರಿಯೆ ತಡ ಮಾಡುತ್ತಿರುವುದು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕೈಗನ್ನಡಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಸರ್ಕಾರಕೆ ಕೈಗನ್ನಡಿ ತೋರಿದ್ದಾರೆ. ಸತತ ಎರಡು ದಶಕದಿಂದ ಸೇವೆ ಸಲ್ಲಿಸಿ ಇಂದು UGC ಯುಜಿಸಿ ಅರ್ಹತೆ ಅತರದಲ್ಲಿ ನೇಮಕಾತಿ…
Any questions related to Day: 27.09.2026?