ಅತಿಥಿ ಉಪನ್ಯಾಸಕರ ನೇಮಕ ವಿಳಂಬ: ಪಿಎಚ್ಡಿ ಸಂಶೋಧಕರು ‘ಪಿಜಿ’ ವಿದ್ಯಾರ್ಥಿಗಳಿಗೆ ಪಾಠ!
ವಿಜಯಪುರ: ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಸ್ನಾತಕೋತ್ತರ (ಪಿಜಿ) ತರಗತಿಗಳಿಗೆ ಬೋಧಕರ ಕೊರತೆ ಮತ್ತು ಅತಿಥಿ ಉಪನ್ಯಾಸಕ ನೇಮಕ ವಿಳಂಬವಾಗಿರುವುದರಿಂದ ಪಿಎಚ್ಡಿ ವಿದ್ಯಾರ್ಥಿನಿಯರೇ ಕಳೆದ ಒಂದು ವರೆ ತಿಂಗಳಿಂದ ಪಾಠ ಪ್ರವಚನ ಮಾಡುತ್ತಿದ್ದಾರೆ. ವಿಜಯಪುರ ದಲ್ಲಿರುವ ಸ್ನಾತಕೋತ್ತರ ಅಧ್ಯಯನ ವಿಭಾಗ, ಉಡುತಡಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಸಿಂಧನೂರು ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಬೀದರ್ ಪ್ರಾದೇಶಿಕ ಕೇಂದ್ರವೂ ಒಳಗೊಂಡಂತೆ ವಿಶ್ವವಿದ್ಯಾಲಯದಲ್ಲಿ 80 ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು, 15 ಅರೆಕಾಲಿಕ ಅತಿಥಿ ಉಪನ್ಯಾಸಕರು ಸೇರಿದಂತೆ…
Any questions related to Day: 26.09.2026?