PU ಕಾಲೇಜು ಉಪನ್ಯಾಸಕ’ರ ನೇಮಕಾತಿ ಅಧಿಸೂಚನೆ ಪ್ರಕಟ
ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳ ಒಟ್ಟು 814 ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಆಯ್ಕೆ ಪ್ರಕ್ರಿಯೆಯನ್ನು ನಡೆಸಲು ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ’ಕ್ಕೆ ಮುಖಾಂತರ ಆಯ್ಕೆ ಮಾಡಲಾಗುತಿದೆ. 778 + 36 ಹುದ್ದೆಗಳುಒಟ್ಟು 814 ಹುದ್ದೆಗಳಲ್ಲಿ:ಉಳಿಕೆ ಮೂಲ ವೃಂದ (RPC): 778ಕಲ್ಯಾಣ ಕರ್ನಾಟಕ ವೃಂದ: 36ಒಟ್ಟು: 814ಈ ಹುದ್ದೆಗಳಿಗೆ ವಿಷಯವಾರು ನೇಮಕಾತಿ ನಡೆಯಲಿದೆ. ಶಾಲಾ…
Any questions related to Day: 21.09.2026?