Mr ಅಂಬೇಡ್ಕರ್ ಸಂವಿಧಾನ ಬರಿಬೇಕಾದ್ರೆ ಎಣ್ಣೆ ಹೊಡೆದಿದ್ರಾ?’ ಎಂದು ವಿಡಿಯೊ ಮಾಡಿದ್ದ ವ್ಯಕ್ತಿ
ಮಂಡ್ಯ: ಇಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವಿ ಜ್ಞಾನಮೂರ್ತಿ ಎಂಬಾತ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ವಿರುದ್ಧ ನಾಲಿಗೆ ಹರಿಬಿಟ್ಟಿರುವ ವಿಡಿಯೊವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸದ್ಯ ಆ ವ್ಯಕ್ತಿ ಇದೀಗ ಪೊಲೀಸರು areest ಮಾಡಿದ್ದಾರೆ. ಈತ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೊವೊಂದನ್ನು ಹರಿಬಿಟ್ಟು ಅದರಲ್ಲಿ ಎಸ್ಸಿ, ಎಸ್ಟಿ ಮೀಸಲಾತಿಯನ್ನು ಪ್ರಶ್ನಿಸುವ ಭರದಲ್ಲಿ ಅಂಬೇಡ್ಕರ್ ಅವರನ್ನು ಸಂವಿಧಾನ ಬರೆಯಬೇಕಾದರೆ ಎಣ್ಣೆ ಹೊಡೆದಿದ್ರಾ ಎಂದು ಏಕವಚನದಲ್ಲಿ ನಿಂದಿಸಿದ್ದ. ಈ ವಿಡಿಯೊ ಕಣ್ಣಿಗೆ ಬೀಳುತ್ತಿದ್ದಂತೆ…
Any questions related to Day: 07.09.2026?