ಉದ್ಯಮಿ ಸುಭಾಷ್ ಚಂದ್ರ ಮಾಡಿದ್ದ 22 ಸಾವಿರ ಕೋಟಿ ಸಾಲ ಮನ್ನಾ – ನನ್ನ ಶಿಕ್ಷಣ ಸಾಲ ಕೂಡ ಮನ್ನಾ ಮಾಡಿ ಎಂದ ದಿಪ್ಕೆ!
ಹೊಸ ದೆಹಲಿ.28.ಆಗಸ್ಟ್.26: ಸಂಸ್ಥಾಪಕ ಹಾಗೂ ಮಾಧ್ಯಮ ದಿಗ್ಗಜ ಸುಭಾಷ್ ಚಂದ್ರ ಅವರ ₹22,000 ಕೋಟಿಗೂ ಅಧಿಕ ಮೌಲ್ಯದ ಸಾಲದ ಹೊಣೆಗಾರಿಕೆಯನ್ನು ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರ (NCLT) ಕೇವಲ ₹6 ಕೋಟಿಗೆ ಇತ್ಯರ್ಥಪಡಿಸಿ (ಸಾಲ ಮರುರಚನೆ) ರಿಯಾಯಿತಿ ನೀಡಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಪ್ರಕ್ರಿಯೆಯನ್ನು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಖಂಡಿಸಿದ್ದು, ಎನ್ಸಿಎಲ್ಟಿ ಹಾಗೂ ಸುಭಾಷ್ ಚಂದ್ರ ಅವರ ವಿರುದ್ಧ ತೀವ್ರ ವಾಗ್ದಾಳಿ ನಡಸಿದ್ದಾರೆ. ಸಾಮಾನ್ಯ ನಾಗರಿಕರಿಗೆ ಸಿಗದ ಇಂತಹ ವಿಶೇಷ ಸೌಲಭ್ಯಗಳು ಬೃಹತ್…
Any questions related to Day: 28.08.2026?