ಅರೆಕಾಲಿಕ ಉಪನ್ಯಾಸಕರ ಕಾಯಂಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಹೊಸ ದೆಹಲಿ.27.ಆಗಸ್ಟ್.26: ಅರೆಕಾಲಿಕ ಉಪನ್ಯಾಸಕರಾಗಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 745 ಮಂದಿ ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಕರ್ನಾಟಕದ ಹಿರಿಯ ವಕೀಲರಾದ ಎಚ್.ಬಿ. ಶಿವರಾಜು ಅವರು ಸುಪ್ರೀಂ ಕೋರ್ಟ್ನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ವಾದ ಮಂಡಿಸಿದರು. ನ್ಯೂಡೆಲ್ಲಿ: ಕಳೆದ 15 ವರ್ಷಗಳಿಂದ ಸೇವೆಯಲ್ಲಿರುವ ಆಂಧ್ರಪ್ರದೇಶದ ಅರೆಕಾಲಿಕ ಉಪನ್ಯಾಸಕರಿಗೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಚ ನ್ಯಾಯಾಲಯವು ಅತ್ಯಂತ ಮಹತ್ವದ ತೀರ್ಪು ನೀಡಿದೆ. ಅರೆಕಾಲಿಕ ಉಪನ್ಯಾಸಕರ ಕಾಯಂಗೊಳಿಸಲು ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ…
Any questions related to Day: 27.08.2026?