ಒಂದು ಕೊಲೆಯ ಜಾಮೀನಿನ ಮೇಲೆ ಬಂದು ಮತ್ತೆ ಎರಡು ಕೊಲೆ – ಕೋರ್ಟ್ ನಲ್ಲಿ ನನ್ನ ತಂಟೆಗೆ ಬಂದರೆ ಬಿಡಲ್ಲ!
ಕೇರಳ: ಜಾಮೀನಿನ ಮೇಲೆ ಹೊರಬಂದು ನೆರೆಹೊರೆಯ ತಾಯಿ-ಮಗನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದ ಹಂತಕ ಚೆಂತಾಮರ (62) ಗೆ ಪಾಲಕ್ಕಾಡ್ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ-IV ಸೋಮವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜೊತೆಗೆ ಸಂತ್ರಸ್ತ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ಪಾವತಿಸುವಂತೆ ಆದೇಶಿಸಿದೆ. ಶಿಕ್ಷೆ ಪ್ರಕಟಿಸಿದ ನ್ಯಾಯಾಧೀಶ ಕೆನ್ನೆತ್ ಜಾರ್ಜ್, ಈ ಕ್ರೂರ ಹತ್ಯಾಕಾಂಡವನ್ನು ‘ಅಪರೂಪದಲ್ಲೇ ಅಪರೂಪದ’ ಪ್ರಕರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಆರೋಪಿ ಚೆಂತಾಮರ ಕೊಲೆ ಮಾಡಿದ ನಂತರವೂ ಯಾವುದೇ ಪಶ್ಚಾತ್ತಾಪ…
Any questions related to Day: 21/07/2026?